ಎಂಆರ್‍ಡಬ್ಲ್ಯೂ ಹುದ್ದೆಗೆ ಅರ್ಜಿ ಆಹ್ವಾನ
ದಾವಣಗೆರೆ ಜ.11 ವಿಕಲಚೇತನರ ಗ್ರಾಮೀಣ ಪುನರ್ವಸತಿಯೋಜನೆಯಡಿ ಹರಿಹರ ತಾಲ್ಲೂಕಿನಲ್ಲಿ ವಿವಿಧೋದ್ದೇಶಪುನರ್ವಸತಿ ಕಾರ್ಯಕರ್ತರ (ಒಖW) ಹುದ್ದೆ ಖಾಲಿ ಇದ್ದು,ಮಾಸಿಕ ರೂ. 12,000/-ಗಳ ಗೌರವಧನ ಆಧಾರದಲ್ಲಿನೇಮಕ ಮಾಡಿಕೊಳ್ಳಲು ಅರ್ಹ ವಿಕಲಚೇತನಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಬಯಸುವ ವಿಕಲಚೇತನರು 18 ರಿಂದ 45 ವರ್ಷದವಯೋಮಾನದವರಾಗಿದ್ದು,ಪದವೀಧರರಾಗಿರಬೇಕು. ಕಂಪ್ಯೂಟರ್…