ದಿ.19ರಂದು ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಸವಿತಾ ಸಮಾಜ ಮೀಸಲಾತಿ ಚಿಂತನ ಸಭೆ
ಚಿತ್ರದುರ್ಗ ಜ.16; ಸವಿತಾ ಸಮಾಜದ ಮೀಸಲಾತಿ ಸಂಬಂಧಿಸಿದಂತೆ ಹೋರಾಟದರೂಪುರೇಷೆಗಳ ಬಗ್ಗೆ ಚರ್ಚಿಸಲು ರಾಜ್ಯ ಮಟ್ಟದ ಮೀಸಲಾತಿ ಚಿಂತನ ಸಭೆಯನ್ನುಚಿತ್ರದುರ್ಗ ನಗರದಲ್ಲಿ ಇದೇ ತಿಂಗಳು 19ರಂದು ಹಮ್ಮಿಕೊಳ್ಳಲಾಗಿದೆ. ಚಿಂತನಸಭೆಯ ಸಾನಿಧ್ಯವನ್ನು ಶ್ರೀ ಸವಿತಾ ಪೀಠದ ಸ್ವಾಮೀಜಿಗಳಾದ ಶ್ರೀ ಶ್ರೀಧರಾನಂದಸರಸ್ವತಿ ಸ್ವಾಮೀಜಿಗಳು ವಹಿಸಲಿದ್ದಾರೆ. ಕಾರ್ಯಕ್ರಮ…