ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಫೀಸ್‍ನ ಸಭಾಂಗಣದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ನಡೆಯುವ ಅಂಗವಾಗಿ ಮಾನ್ಯ ತಾಲೂಕು
ದಂಡಾದಿಕಾರಿಗಳಾದ ತುಷರ್ ಬಿ ಹೊಸೂರವರ ನೇತೃತ್ವದಲ್ಲಿ ಇಂದು ಪೂರ್ವ ಬಾವಿ ಸಭೆ ನಡೆಯಿತು. ನಂತರ ಮಾತನಾಡಿದ ದಂಡಾದ್ದಿಕಾರಿಗಳು ಅಂದಿನ ದಿನ ಆ ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬ ಅಧಿಕಾರಿಗಳು ಮತ್ತು ಜನನಾಯಕರು ಹಾಗೂ ಜನರು ಮಾಸ್ಕನ್ನು ಕಡ್ಡಾಯವಾಗಿ ಧರಿಸಬರಬೇಕು ಕೋವಾಕ್ಸಿನ್ ಲಸಿಕೆ ಹಾಕಿಸಿಕೊಂಡ ಕೊರೋನಾ ವಾರಿರ್ಯಸ್‍ಗಳಿಂದ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವು ಇರುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ದಂಡಾದಿಕಾರಿಗಳಾದ ತುಷಾರ್ ಬಿ ಹೊಸೂರಾ, ಸ್‍ಬ್ಬ್ ಇನ್ಸ್‍ಪೆಕ್ಟರ್‍ರವಾದ ಬಸವರಾಜ್ ಬೀರ್‍ದಾರ್ ರವರು, ಸಮಾಜ ಕಲ್ಯಾಣಾಧಿಕಾರಿಗಳು ಸಿ.ಡಿ.ಒ, ಸಿ.ಡಿ.ಪಿ.ಒ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *