ದಾವಣಗೆರೆ ಜಿಲ್ಲೆ d 19/1/2021 ಹೊನ್ನಾಳಿ ಕರ್ನಾಟಕ ಸರ್ಕಾರ ರಾಷ್ರೀಯ ಹಬ್ಬಗಳ ಆಚರಣೆ ಸಮಿತಿ ಹೊನ್ನಾಳಿ ಇವರವತಿಯಿಂದ ಮಹಾಯೋಗಿ ವೇಮನ 609 ನೇ ಜಯಂತಿಯನ್ನು ತಾಲೂಕು office ಸಭಾಂಗಣದಲ್ಲಿ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗಿಯಾದವರು ದಂಡಾಧಿಕಾರಿಗಳಾದ ತುಷಾರ್ ಬಿ ಹೊಸುರಾ ರಕ್ಷಣಾಧಿಕಾರಿಯಾದ ಬಸವರಾಜ್ ಬೀರದಾರ್ ಸಿ ಡಿ ಪಿ ಓ ಮಹಂತೇಶ ಸಿ ಡಿ ಓ ಸತೀಶ ಆರ್‍ಐ ರಾಮಚಂದ್ರಪ್ಪ ಕೃಷಿ ಅಧಿಕಾರಿಯದ ಸುಜಾತಾ ಸಮಾಜ
ಕಲ್ಯಾಣಾಧಿಕಾರಿಯಾದ ಬಸವರಾಜ್ ಕ್ರೀಡಾಧಿಕಾರಿಯದ ವತ್ರ್ಯಪ್ಪ ಇನ್ನೂ ಮುಂತಾದ ಅಧೀಕಾರಿಗಳು ಸಹ ಬಾಗಿಯಾಗಿದ್ದರು