ದಾವಣಗೆರೆ, ಜ.20
ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ(ಸಿಡಾಕ್) ಹಾಗೂ
ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ
ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜ.21 ರಂದು
ಬೆಳಿಗ್ಗೆ 11.45 ಕ್ಕೆ ಮೆಹಕ್ ಹೈ-ಟೆಕ್ &ಚಿmಠಿ; ಸ್ಪಾ, ಮೊದಲನೇ ಮಹಡಿ,
ಎ.ಕೆ ಕಾಂಪ್ಲೆಕ್ಸ್, 3ನೇ ಹಂತ, 80 ಅಡಿ ರಸ್ತೆ, ಶಿವಮೊಗ್ಗ ಇಲ್ಲಿ 30
ದಿನಗಳ ಬ್ಯೂಟಿಷಿಯನ್ ಮತ್ತು ನೈರ್ಮಲ್ಯ ಕುರಿತಾದ
ಉದ್ಯಮಶೀಲತಾ ಕೌಶಲ್ಯಾಭಿವೃದ್ದಿ ತರಬೇತಿ
ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ
ಯತೀಶ್ ಎಂ.ಡಿ ಉದ್ಘಾಟಿಸುವರು. ಸಿಡಾಕ್‍ನ ಜಂಟಿ ನಿರ್ದೇಶಕ ಆರ್.ಪಿ.
ಪಾಟೀ¯, ರೂಪಾ ಫೌಂಡೇಶನ್ ನ ಅಧ್ಯಕ್ಷರಾದ
ಶಿವಕುಮಾರಸ್ವಾಮಿ.ಜಿ.ಸಿ ಉಪಸ್ಥಿತರಿರುವರು ಎಂದು ಪ್ರಕಟಣೆ
ತಿಳಿಸಿದೆ.