ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 22 -12 -2020 ನೇ ಮಂಗಳವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಕುಂಬಳೂರು ವಾರ್ಡ್ ನಂಬರ್ 02 ಮತಕ್ಷೇತ್ರದಿಂದ ಶ್ರೀ ಈಶ್ವರಪ್ಪ ಎಸ್.ಆರ್ ಸಾಮಾನ್ಯ ಪುರುಷ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸಿ ತಮ್ಮಗಳ ಸೇವೆಯನ್ನು ಮಾಡಲಿಕ್ಕೆ ಅವಕಾಶವನ್ನು ನೀಡಿದ್ದಕ್ಕಾಗಿ, ನಮ್ಮ ಊರಿನ ನೆಲಹೊನ್ನೆ ಗ್ರಾಮದ ಹಿರಿಯರು ,ಹಿತೈಷಿಗಳು, ಸ್ನೇಹಿತರು, ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ತಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು ಕೋರುವವರು.
ಶ್ರೀ ಈಶ್ವರಪ್ಪ ಎಸ್. ಆರ್.
ಗ್ರಾಮ ಪಂಚಾಯತಿ ಸದಸ್ಯರು ಕುಂಬಳೂರು.

Leave a Reply

Your email address will not be published. Required fields are marked *