ಏಪ್ರಿಲ್ 21ರಂದು ನೌಕರರ ದಿನ ಆಚರಣೆಗೆ ಸರ್ಕಾರದ ನಿರ್ಧಾರ ಸ್ವಾಗತಾರ್ಹ : ಸಿ.ಎಸ್.ಷಡಾಕ್ಷರಿ*
ಶಿವಮೊಗ್ಗ, ಜನವರಿ 22 : ರಾಜ್ಯದ ನಾಡು-ನುಡಿ, ನೆಲ-ಜಲ, ಸಂಸ್ಕøತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನೀಡುವ ಕೊಡುಗೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಣ್ಯರ ನೆನಪಿಗಾಗಿ ಸರ್ಕಾರವು ಆಚರಿಸುತ್ತಿರುವ ಹಲವು ಜಯಂತಿಗಳಂತೆ ರಾಜ್ಯ ಸರ್ಕಾರದ ಕಾರ್ಯಾಂಗದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳೂ…