ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ನ್ಯಾಮತಿ ಪಟ್ಟಣದ ಜೂನಿಯರ್ ಮಹಿಳಾ ಕಾಲೇಜಿನ ಆವರಣದಲ್ಲಿ ದಿ 24/1/2021 ಇಂದು
ಅವಳಿ ತಾಲೂಕಿನ ನೌಕರರ ಸಂಘದ ವತಿಯಿಂದ ಕ್ರಿಕೆಟ್ ಟೂರ್ನಿಮೆಂಟ್ ಹಮ್ಮಿಕೊಳ್ಳಲಾಗಿತ್ತು. ಇದರ ಉದ್ಗಾಟನೆಯನ್ನು ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಕೋಡಿಕೊಪ್ಪದ ಜಿ. ಶಿವಣ್ಣನವರು ಬಾಲಿಗೆ ಬ್ಯಾಟಿನಿಂದ ಹೊಡೆಯುವುದರ ಮೂಲಕ ಚಾಲನೆಯನ್ನು ಕೊಟ್ಟರು.
ಇವರ ಉಪಸ್ಥಿತಿಯಲ್ಲಿ ನ್ಯಾಮತಿ ತಹಿಸಿಲ್ದಾರ್ ರಾದ ಶ್ರೀಮತಿ ಟಿ.ತನುಜಾ ಸವದತ್ತಿಯವರು, ಸಾಧು ವೀರಶೈವ ಸಮಾಜ
ಅಧ್ಯಕ್ಷರಾದ ಕೋಡಿಕೊಪ್ಪದ ಜಿ.ಶಿವಣ್ಣನವರು, ಡಿ.ಟಿ ನಾಗರಾಜ್, ಸಬ್ಬ್ ಇನ್ಸ್‍ಪೆಕ್ಟರ್ ರಮೇಶ್, ಕಾಂತರಾಜ್ ಜೆ ಶಿವ ಬ್ಯಾಂಕಿನ ನಿರ್ದೇಶಕ, ಲೊಕೇಶಪ್ಪ ಜಿ ನಗರ ಘಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಕರಿಬಸಣ್ಣ, ಇನ್ನೂ ಮುಂತಾದವರು
ಸಹ ಭಾಗಿಯಾಗಿದ್ದರು.