ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ತಾಲೂಕು ಆಪೀಸಿನ ಸಭಾಂಗಣದಲ್ಲಿ ದಿನಾಂಕ 25/1/2021ನೆ ಸೋಮುವಾರರಂದು ತಾಲೂಕ ಆಡಳಿತ
ಮತ್ತುಕಾನೂನು ಸೇವಾಸಮಿತಿ ಹಾಗೊ ಪೋಲಿಸ್ ಇಲಾಖೆಯ ವತಿಯಿಂದ ರಾಷ್ಟಿಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.ಇದರ ಅಧ್ಯಕ್ಷತೆ ತಾಲೂಕ ದಂಡಾಧೀಕಾರಿಗಳಾದ ಬಸವರಾಜ್ ಕೊಟ್ಟೊರು ವಯಿಸಿದ್ದರು.ಇದರ ಉದ್ಗಾಟನೆಯನ್ನು ಜೆ ಎಮ್ ಎಪ್ ಸಿ ಕೊರ್ಟಿನ
ನ್ಯಾಯಧೀಶರಾದ ಶ್ರೀ ಮತಿ ಅರ್ಚನಾ ಕೆ ಮೆಡಂರವರು ನೆರೆವೇರಿಸಿ, ಚುನಾವಣಾ ಪ್ರತಿಜ್ಞಾ ವಿಧಿವಿಧಾನವನ್ನು ಭೋದನೆಯನ್ನು ಮಾಡಲಾಯಿತು

.ನಂತರ ಮಾತನಾಡಿದ ಅವರು 18 ವರ್ಷ ತುಂಬಿದ ಯುವಕ ಯುವತಿಯರಿಗೆ ವೋಟರ್ ಐಡಿ ಎಪಿಕ್ ಕಾರ್ಡಗಳನ್ನು, ವಿತರಣೆ
ಮಾಡಿದರು. ಪ್ರತಿಯೋಬ್ಬ ಯುವ ಪೀಳೀಗೆಯು ಓಟರ್ ಐಡಿಗಳನ್ನು ಮಾಡಿಸಿಕೊಡರೆ ಸಾಲದು,ನೀವೆಲ್ಲಾ ಪ್ರಜ್ಞಾವಂತ ಮತದಾರರಾಗಿ ದೇಶದ
ಅಬಿವೃದ್ದಿಯನ್ನು ಮನದಲ್ಲಿ ಇಟ್ಟುಕೊಂಡು ಮತ ಚಲಾಯಿಸಿ ಒಳ್ಳೆಯ ನಾಯಕರನ್ನಾಗಿ ಆಯ್ಕೆ ಮಾಡುವ ಜವಬ್ದಾರಿ ನಿಮ್ಮ ಮೇಲೆ ಇದೆ ಯಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ತಾಲೂಕ್ ದಂಡಾದಿಕರಿಗಳಾದ ಬಸವರಾಜ್ ಕೊಟ್ಟೊರ್ ಜ ಎಮ್ ಎಪ್ ಸಿ ಕೋರ್ಟಿನ ನಾಯಾದಿಶರಾದ
ಶ್ರೀಮತಿ ಅರ್ಚನಾ ಕೆ ಮುಖ್ಯ ಅಥಿತಿ ನ್ಯಾಯಾದೀಶರಾದ ವೀಣಾ ಮೇಡಂರವರು,ಇಇಓ ಗಂಗಾದರಮೂರ್ತಿ,ಸಿಪಿಐ ದೇವರಾಜ್, ಎಸ್‍ಐ ಬಸವರಾಜ್ ಬೀರದಾರ್,ಟಿ ಹೆಚ್ ಓ ಕೆಂಚಪ್ಪ ಬಂತಿ, ಬಿಇಓ ರಾಜೀವ್ ವಕೀಲರಾದ ಉಮಕಂತ್ ಜೋಯಿಸ್, ಉಮೇಶ್ ಗುಡ್ಡಪ್ಪ ಇನ್ನು ಮುಂತಾದವರು ಸಹ ಬಾಗಿಯಗಿದ್ದರು.

Leave a Reply

Your email address will not be published. Required fields are marked *