ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಡಳಿತ ರಾಷ್ಟಿಯ ಹಬ್ಬಗಳ ಆಚರಣೆ ಸಮಿತಿ ಹೊನ್ನಾಳಿ ಇವರ ವತಿಯಿಂದ ದಿನಾಂಕ 26/01/2021ರಂದು ಇಂದು ತಾಲೂಕು ಕ್ರಿಡಾಂಗಣದಲ್ಲಿ 72ನೇ ಗಣರಾಜೋತ್ಸವದ ದಿನಾಚರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಧ್ಯಕ್ಷತೆ ತಾಲೂಕು ದಂಡಾಧಿಕಾರಿಗಳಾದ ಬಸವನಗಾಡ ಕೊಟೂರುರವರು ಧ್ವಜರೋಹಣವನ್ನು ನೆರೆವೇರಿಸಿದರು.
ಇವರ ಉಪಸ್ಥಿತಿಯಲ್ಲಿ;- ಕೆ.ವಿ ಶ್ರೀಧರ್ ಪಟ್ಟಣ ಪಂಚಾಯಿತಿ ಅದ್ಯಕ್ಷರು, ಇ.ಇ.ಓ ಗಂಗಾಧರ್ ಮೂರ್ತಿ, ಜೆಡ್.ಪಿ ವೀರಶೇಖರಪ್ಪ, ಜೆಡ್.ಪಿ ಮಹೇಶ್, ಟಿ.ಪಿ ವಿಜಯ್ ಕುಮಾರ್, ಟಿ.ಪಿ ರೇಖಾ ಉಮೇಶ್, ಚಂದ್ರಶೇಖರ್, ಸಿ.ಪಿ.ಐ ದೇವರಾಜ್ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು