Day: January 27, 2021

ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು
ಉಪಾಧ್ಯಕ್ಷರ ಮೀಸಲಾತಿ ನಿಗದಿ ಪಟ್ಟಿ

ಹೊನ್ನಾಳಿ ತಾಲ್ಲೂಕು:ಒಟ್ಟುಸ್ಥಾನಗಳು ಅನುಸೂಚಿತಜಾತಿ ಅನುಸೂಚಿತಪಂಗqÀ ಹಿಂದುಳಿzÀ ವರ್ಗ‘ಅ’ ಹಿಂದುಳಿzÀ ವರ್ಗ‘ಬ’ ಸಾಮಾನ್ಯ ವರ್ಗ 29(15) 5(3) 2(1) 6(3) 1(1) 15(7) ಗ್ರಾಮ ಪಂಚಾಯಿತಿಹೆಸರು ಅಧ್ಯಕ್ಷ ಉಪಾಧ್ಯಕ್ಷ ಸಂಖೆ್ಯ ಗ್ರಾ ಪಂಚಾಯಿತಿಹೆಸರು 01 ಕತ್ತಿಗೆ ಸಾಮಾನ್ಯ ಅನುಸೂಚಿ ಪಂಗಡ(ಮಹಿಳೆ)02 ಹತ್ತೂರು ಸಾಮಾನ್ಯ…

ಗ್ರಾ.ಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ

ಮೀಸಲಾತಿ ನಿಗದಿ ಗ್ರಾ.ಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ ದಾವಣಗೆರೆ ಜ. 27 ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮಪಂಚಾಯಿತಿ ಸಾರ್ವತ್ರಿಕ ಚುನಾವಣೆ 2020 ರ ಚುನಾವಣೆಯನಂತರ ಮೊದಲನೇ 30 ತಿಂಗಳ ಅವಧಿಗೆ ಜಿಲ್ಲೆಯ ಹರಿಹರಮತ್ತು ಹೊನ್ನಾಳಿ ತಾಲ್ಲೂಕುಗಳ ಗ್ರಾ.ಪಂಗಳಅಧ್ಯಕ್ಷರು…

ಜಗಳೂರು ತಾಲ್ಲೂಕು ಜನಸ್ಪಂದನ ಸಭೆ
ಶೀಘ್ರದಲ್ಲಿ ಜಗಳೂರಿನ 57 ಕೆರೆಗಳಿಗೆ ನೀರು :

ಜಿಲ್ಲಾ ಉಸ್ತುವಾರಿ ಸಚಿವರು ದಾವಣಗೆರೆ ಜ. 27ಜಗಳೂರಿನ 57 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಪ್ರಗತಿಯಲ್ಲಿದ್ದು, ಕೆಲವೇ ತಿಂಗಳುಗಳಲ್ಲಿ ಈ ಕಾಮಗಾರಿಪೂರ್ಣಗೊಂಡು ಜಗಳೂರು ಬರ ಮುಕ್ತವಾಗಲಿದೆ ಎಂದುನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜಹೇಳಿದರು.ಬುಧವಾರ ಜಗಳೂರಿನ ಗುರುಭವನ ಆವರಣದಲ್ಲಿ ನಡೆದತಾಲ್ಲೂಕು ಮಟ್ಟದ ಜನಸ್ಪಂದನ…

ಜಿ.ಪಂ.ಅಧ್ಯಕ್ಷರಿಂದ ದಿಢೀರ್ ಜಿಲ್ಲಾಸ್ಪತ್ರೆ ಭೇಟಿ

ದಾವಣಗೆರೆ ಜ. 27 ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಬುಧವಾರ ಜಿಲ್ಲಾ ಪಂಚಾಯಿತಿಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ದಿಢೀರ್ ಭೇಟಿ ನೀಡಿ ಪರಿಶೀಲನೆನಡೆಸಿದರು.ಈ ಸಂದರ್ಭದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವಕೆಲಸಗಾರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಡಿ ಗ್ರೂಪ್ನೌಕರರಿಗೆ ಕನಿಷ್ಟ ವೇತನ ರೂ.12473 ಇದೆ. ಆದರೆ ಸಿಜಿಆಸ್ಪತ್ರೆಯಲ್ಲಿ…

ನಗರಗಳಲ್ಲಿ ಬೃಹತ್ ಕೈಗಾರಿಕೆ
ಆರಂಭಿಸುವವರಿಗೆ ಹೆಚ್ಚಿನ ಪ್ರೋತ್ಸಾಹ :

ಜಗದೀಶ ಶೆಟ್ಟರ ದಾವಣಗೆರೆ ಜ. 27ಹೊಸ ಕೈಗಾರಿಕಾ ನೀತಿಯನ್ವಯ ಬೆಂಗಳೂರುಹೊರತುಪಡಿಸಿ ದಾವಣಗೆರೆಯಂತಹ ನಗರಗಳಲ್ಲಿ ಬೃಹತ್ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬರುವಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹಧನ ಮತ್ತುಇತರೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಬೃಹತ್ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆಸಚಿವರಾದ ಜಗದೀಶ ಶೆಟ್ಟರ ತಿಳಿಸಿದರು.ಬುಧವಾರ ಜಿಲ್ಲಾಡಳಿತ…