ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ : ದಾಖಲೆ
ನೀಡಿ ಸಹಕರಿಸಲು ಮನವಿ ದಾವಣಗೆರೆ ಜ.302020-21 ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳಸಮೀಕ್ಷೆಯನ್ನು ಮಹಾನಗರಪಾಲಿಕೆಯಿಂದಮಾಡಲಾಗುತ್ತಿದೆ. ಸಮೀಕ್ಷೆಗಾಗಿ ಮಹಾನಗರಪಾಲಿಕೆಯಸಿಬ್ಬಂದಿ ತಮ್ಮ ಮನೆಗಳಿಗೆ ಭೇಟಿ ನೀಡುತ್ತಿದ್ದು, ಪಾಲಿಕೆ ಸಿಬ್ಬಂದಿಕರ್ನಾಟಕ ಹೆಚ್‍ಟುಹೆಚ್ ಚಿಲ್ಡ್ರನ್ ಸರ್ವೇ ಮೊಬೈಲ್ ಆ್ಯಪ್ ಸ್ಕ್ಯಾನ್ಮಾಡಲು ನಿಮ್ಮ ಕುಟುಂಬದ ಎಲ್ಲ ಸದಸ್ಯರ ಆಧಾರ್…