ಶಿವಮೊಗ್ಗ ದಿನಾಂಕ 29 1 2021 ರಂದು ಶಿವಮೊಗ್ಗದಲ್ಲಿ ಕರ್ನಾಟಕ ನಾಡು ರಕ್ಷಣಾ ವೇದಿಕೆ ಬೆಂಗಳೂರು ಇವರ ವತಿಯಿಂದ ಶಿವಮೊಗ್ಗ ಅಂಬೇಡ್ಕರ್ ಭವನದಲ್ಲಿ ಕುವೆಂಪುರವರ ಐದನೆಯ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಕಾರ್ಯಕ್ರಮ ನಡೆಯಿತು ಈ ಸಮಾರಂಭದಲ್ಲಿ ಹೊನ್ನಾಳಿಯ ಆಶಾ ಕಾರ್ಯಕರ್ತೆಯರು ಮತ್ತು ದಾದಿಯರುಗಳು ಕೋರೋನಾ ಬಂದಿದ್ದ ಸಂದರ್ಭದಲ್ಲಿ ತಮ್ಮ ಜೀವದ ಅಂಗನ್ನು ತೊರೆದು ಸೇವೆಯನ್ನು ಮಾಡಿರುವುದನ್ನು ಗುರುತಿಸಿ ಅವರನ್ನು ಕೊರೋನಾ ವಾರಿಯರ್ಸ್ ಎಂದು ಅವರುಗಳಿಗೆ ಕುವೆಂಪುರವರ ಭಾವಚಿತ್ರದ ಜೊತೆಗೆ ನೆನಪಿನ ಕಾಣಿಕೆಯನ್ನು ಕೊಟ್ಟು ಶಾಲನ್ನು ಹೊದಿಸಿ ರಾಜ್ಯಾಧ್ಯಕ್ಷರಾದ ಪ್ರಸನ್ನ ಗೌಡ್ರು ರವರಿಂದ ಸನ್ಮಾನಿಸಲ್ಪಟ್ಟರು.
ಸನ್ಮಾನಿಸಲಾ ದ ನರ್ಸ್ ಮತ್ತು ಆಶಾ ಕಾರ್ಯಕರ್ತರು ಈ ಕೆಳಗಿನಂತಿದ್ದಾರೆ ,?
ಕಿರಿಯ ಆರೋಗ್ಯ ಸಹಾಯಕಿ (ನರ್ಸ್ )ನಾಗರತ್ನಮ್ಮ
ಆಶಾ ಕಾರ್ಯಕರ್ತೆಯರು :-ಉಷಾ w/o ದೇವರಾಜ್ ಎಸ್.ಎಂ,ರೂಪ ,ಲಕ್ಷ್ಮಿ ,ಮಂಗಳ ವಿಜಯಕುಮಾರಿ ,ರೇಷ್ಮಾ ,ಶಿಲ್ಪ ,ಮಂಜುಳಾ ಸವಿತಾ, ಭಾರತಿ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.