ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಆರೊಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿ
ಇವರ ಸಂಯಕ್ತಾಶ್ರದಲ್ಲಿ ತಾಲೂಕ ಮಟ್ಟದ ಪಲ್ಸಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಶಾಸಕರಾದ
ಎಮ್ ಪಿ ರೇಣುಕಾಚಾರ್ಯರವರು ಮಗುವಿಗೆ ಪಲ್ಸಪೋಲಿಯೋ ಲಸಿಕೆಯ ಹನಿ ಹಾಕುವುದರ ಮೂಲಕ ಉದ್ಗಾಟನೆ ಮಾಡಿದರು.
ಇವರ ಉಪಸ್ಥಿತಿ ಎಮ್ ಪಿ ರೇಣುಕಾಚಾರ್ಯ ಶಾಸಕರು ಹೊನ್ನಾಳಿ ಕೆ ವಿ ಶ್ರೀಧರ ಪಟ್ಟಣ ಪಂಚಾಯಿತಿ ಅದ್ಧೆಕ್ಷರು ಟಿ ಎಚ್ ಓ ಕೆಂಚಪ್ಪ
ಬಂತಿ ತಹಿಸಿಲ್ದಾರರದ ಬಸವನಗೌಡ ಕೊಟೊರು ವ್ಯದೈರಾದ ಗುರುರಜ್ ಆಶಾಕಾರ್ಯಕರ್ತೆಯರು ಹಾಗೂ ದಾದಿಯರು ಸಹ ಬಾಗಿಯಾಗಿದ್ದರು.