Month: January 2021

 ಜಿಲ್ಲಾ  ಮಳೆ ವಿವರ

ದಾವಣಗೆರೆ ಜ.07 ಜಿಲ್ಲೆಯಲ್ಲಿ ಜ.07 ರಂದು 3.4 ಮಿ.ಮೀ ಸರಾಸರಿ ಮಳೆಯಾಗಿದ್ದು,ಜಿಲ್ಲೆಯಲ್ಲಿ ಯಾವುದೇ ಹಾನಿ ಸಂಭವಿಸಿರುವುದಿಲ್ಲ. ಚನ್ನಗಿರಿ ತಾಲ್ಲೂಕಿನಲ್ಲಿ 0.1 ಮಿ.ಮೀ ವಾಡಿಕೆಗೆ 5.2 ಮಿ.ಮೀ ವಾಸ್ತವಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 0.1 ಮಿ.ಮೀ ವಾಡಿಕೆಗೆ1.7 ಮಿ.ಮೀ ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ…

ಆರು ಸಂಸ್ಥೆಗಳಲ್ಲಿ ಡ್ರೈರನ್ ಲಸಿಕೆ

ದಾವಣಗೆರೆ ಜ.07 ಜ.08 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಆಯ್ದ 06 ಸಂಸ್ಥೆಗಳಲ್ಲಿ ಕೋವಿಡ್-19 ಡ್ರೈರನ್ಲಸಿಕಾಕರಣವನ್ನು ನಡೆಸಲಾಗುವುದೆಂದುಚಿಗಟೇರಿ ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿ,ಸಮುದಾಯ ಆರೋಗ್ಯ ಕೇಂದ್ರ ಸಂತೆಬೆನ್ನೂರುಚನ್ನಗಿರಿ, ನಗರ ಆರೋಗ್ಯ ಕೇಂದ್ರ ಭಾಷನಗರ ,ಪ್ರಾಥಮಿಕ ಆರೋಗ್ಯ ಕೇಂದ್ರ…

ನ್ಯಾಮತಿಯಲ್ಲಿ ಪೂರ್ವಭಾವಿ ಸಭೆ

ದಾವಣಗೆರೆ ಜ.07 ಜ.12 ರಂದು ಕಮ್ಮಾರಗಟ್ಟೆ, ಆರುಂಡಿ, ಕೆಂಚಿಕೊಪ್ಪಗ್ರಾಮಗಳಲ್ಲಿ ಜರುಗುವ ‘ರೈತರೊಂದಿಗೆ ಒಂದು ದಿನ’ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟಿಲ್‍ರವರುಭಾಗವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನ್ಯಾಮತಿ ತಾಲ್ಲೂಕುಪಂಚಾಯ್ತಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿಗಳು ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕರಾದಎಂ.ಪಿ.ರೇಣುಕಾಚಾರ್ಯರ ಅಧ್ಯಕ್ಷತೆಯಲ್ಲಿ ಜ.8 ರ ಬೆಳಿಗ್ಗೆ 10.30ಕ್ಕೆ…

ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ
ಅಂಗನವಾಡಿ, ಶಾಲಾ ಕಟ್ಟಡಗಳಿಗೆ ಆದ್ಯತೆ ನೀಡಿ :

ಗೋವಿಂದ ಕಾರಜೋಳ ದಾವಣಗೆರೆ ಜ.07ಲೋಕೋಪಯೋಗಿ ಇಲಾಖೆಯ ವತಿಯಿಂದಕೈಗೊಳ್ಳುವ ಕಾಮಗಾರಿಗಳಲ್ಲಿ ಅಂಗನವಾಡಿ, ಶಾಲೆಗಳುಹಾಗೂ ಸಮುದಾಯ ಭವನಗಳಿಗೆ ಆದ್ಯತೆ ನೀಡಿ ಎಂದುಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿಸಚಿವರಾದ ಗೋವಿಂದ ಕಾರಜೋಳ ಹೇಳಿದರು.ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದಲೋಕೋಪಯೋಗಿ ಇಲಾಖೆಯ ದಾವಣಗೆರೆ ವಿಭಾಗದಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಬಹಳಷ್ಟು ಇಲಾಖೆಗಳು…

ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿ

ಕಾರ್ಯಕ್ರಮ ದಾವಣಗೆರೆ ಜ.07ದಾವಣಗೆರೆ ಜಿಲ್ಲೆಯ ಸಿಡಾಕ್-ಉದ್ಯಮಶೀಲತಾ ಮಾರ್ಗದರ್ಶನಾಕೇಂದ್ರದಿಂದ ಸ್ವಂತ ಉದ್ಯಮ ಪ್ರಾರಂಭಿಸಿಸ್ವಾವಲಂಬಿಗಳಾಗಲು ಇಚ್ಚಿಸುವ ದಾವಣಗೆರೆ ಜಿಲ್ಲೆಯ ಪುರುಷಉದ್ಯಮಾಕಾಂಕ್ಷಿಗಳಿಗೆ 30 ದಿನಗಳ(ವಸತಿರಹಿತ) ಮೊಬೈಲ್ಹ್ಯಾಂಡ್‍ಸೆಟ್ ರಿಪೇರಿ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಫೆಬ್ರವರಿ ಮಾಹೆಯಎರಡನೇ ವಾರದಲ್ಲಿ ನಡೆಸಲಾಗುವುದು.ಈ ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿಉದ್ಯಮಶೀಲರ…

ಕುಡಿಯುವ ನೀರಿಗೆ ಅನ್ಯಾಯವಾಗದಂತೆ
ಕಾಮಗಾರಿ ಪೂರ್ಣಗೊಳಿಸಬೇಕು : ಅಧಿಕಾರಿಗಳಿಗೆ

ಸಚಿವರ ಸೂಚನೆ ದಾವಣಗೆರೆ ಜ.06ಗ್ರಾಮೀಣ ಭಾಗದ ಬಡವರ ಕುಡಿಯುವ ನೀರಿಗೆಅನ್ಯಾಯವಾಗದಂತೆ ಕಾಮಗಾರಿಗಳನ್ನು ನಿಗದಿತಸಮಯದೊಳಗೆ ಪೂರ್ಣಗೊಳಿಸಬೇಕು. ಹಾಗೂ ಕಾಮಗಾರಿಪ್ರಗತಿ ಕುರಿತು ಸಮರ್ಪಕವಾದ ವರದಿ ನೀಡಬೇಕೆಂದುಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವರಾದಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬುಧವಾರ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿಏರ್ಪಡಿಸಲಾಗಿದ್ದ ಜಿ.ಪಂ ಪ್ರಗತಿ ಪರಿಶೀಲನಾ…

ನಿವೇಶನ ಹಂಚಿಕೆಗಾಗಿ ಅರ್ಜಿ ಆಹ್ವಾನ

ದಾವಣಗೆರೆ ಜ.06ಜಿಲ್ಲೆಯ ಹರಿಹರ ತಾಲ್ಲೂಕಿನ ಸಾರಥಿ-ಕುರುಬರಹಳ್ಳಿ ಕೈಗಾರಿಕಾಪ್ರದೇಶದಲ್ಲಿ ನಿವೇಶನ ಹಂಚಿಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಈ ಹಿಂದೆ ಹರಿಹರ ತಾಲ್ಲೂಕಿನ ಹನಗವಾಡಿ ಕೈಗಾರಿಕಾಪ್ರದೇಶದಲ್ಲಿ ಅರ್ಜಿ ಸಲ್ಲಿಸಿ ನಿವೇಶನ ಪಡೆಯದವರು ಸಾರಥಿ-ಕುರುಬರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿಪ.ಜಾತಿ/ಪ.ಪಂದವರಿಗೆ ಶೇ.22.65 ರಷ್ಟು ಅಲ್ಪಸಂಖ್ಯಾತರುಮತ್ತು ಹಿಂದುಳಿದ ವರ್ಗ ಪ್ರವರ್ಗ-1, 2-ಎ,ಅಂಗವಿಕಲರು/ಮಾಜಿ ಸೈನಿಕರು,…

ಶ್ರೀ ಚಂದ್ರಪ್ಪ ಕೆ.ಎಸ್ ಗ್ರಾಮ ಪಂಚಾಯಿತಿ ಸದಸ್ಯರು ಹೊಸಹಳ್ಳಿ . ನನ್ನನ್ನು ಆಯ್ಕೆ ಮಾಡಿದ ಮತ ಬಾಂದವರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 22 -12 -2020 ನೇ ಮಂಗಳವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಹೊಸಹಳ್ಳಿ ವಾರ್ಡ್ ನಂಬರ್ 01 ಮತಕ್ಷೇತ್ರದಿಂದ ಶ್ರೀ ಚಂದ್ರಪ್ಪ ಕೆ.ಎಸ್ ಅನುಸೂಚಿತ ಜಾತಿ ಸಾಮಾನ್ಯ…

ಶ್ರೀಮತಿ ಕಲ್ಪನ ಗ್ರಾಮ ಪಂಚಾಯಿತಿ ಸದಸ್ಯರು ಹೊಸಹಳ್ಳಿ. . ನನ್ನನ್ನು ಆಯ್ಕೆ ಮಾಡಿದ ಮತ ಬಾಂದವರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 22 -12 -2020 ನೇ ಮಂಗಳವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಹೊಸಹಳ್ಳಿ ವಾರ್ಡ್ ನಂಬರ್ 02 ಮತಕ್ಷೇತ್ರದಿಂದ ಶ್ರೀಮತಿ ಕಲ್ಪನ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ…

ಹಸೀನಾ ಜಾನ್ ಗ್ರಾಮ ಪಂಚಾಯಿತಿ ಸದಸ್ಯರು ಹೊಸಹಳ್ಳಿ . ನನ್ನನ್ನು ಆಯ್ಕೆ ಮಾಡಿದ ಮತ ಬಾಂದವರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 22 -12 -2020 ನೇ ಮಂಗಳವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಹೊಸಹಳ್ಳಿ ವಾರ್ಡ್ ನಂಬರ್ 02 ಮತಕ್ಷೇತ್ರದಿಂದ ಹಸೀನಾಜಾನ್ ಬಿ.ಸಿ.ಎಂ.’ಎ'(ಅ) ವರ್ಗ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ…

You missed