Month: January 2021

ನ್ಯಾಮತಿ ಪಟ್ಟಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಕಾಯ್ದೆ ಎಪಿಎಂಸಿ ಕಾಯ್ದೆ ಕಾರ್ಮಿಕ ಕಾಯ್ದೆ ತಿದ್ದುಪಡಿಯನ್ನು ಖಂಡಿಸಿ ಮಾನ್ಯ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು ರವರ ನೇತೃತ್ವದಲ್ಲಿ ಪ್ರತಿಭಟನೆ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ನ್ಯಾಮತಿ ಪಟ್ಟಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಕಾಯ್ದೆ ಎಪಿಎಂಸಿ ಕಾಯ್ದೆ ಕಾರ್ಮಿಕ ಕಾಯ್ದೆ ತಿದ್ದುಪಡಿಯನ್ನು ಖಂಡಿಸಿ ಮಾನ್ಯ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು ರವರ ನೇತೃತ್ವದಲ್ಲಿ ಪಟ್ಟಣದ ಬನಶಂಕರಿ ದೇವಾಲಯದಿಂದ ಹೊರಟು ತಾಲೂಕು…

ಹೊನ್ನಾಳಿ ತಾಲೂಕು ಕ್ರಿಡಾಂಗಣದಲ್ಲಿ 72ನೇ ಗಣರಾಜೋತ್ಸವದ ದಿನಾಚರಣೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಡಳಿತ ರಾಷ್ಟಿಯ ಹಬ್ಬಗಳ ಆಚರಣೆ ಸಮಿತಿ ಹೊನ್ನಾಳಿ ಇವರ ವತಿಯಿಂದ ದಿನಾಂಕ 26/01/2021ರಂದು ಇಂದು ತಾಲೂಕು ಕ್ರಿಡಾಂಗಣದಲ್ಲಿ 72ನೇ ಗಣರಾಜೋತ್ಸವದ ದಿನಾಚರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಧ್ಯಕ್ಷತೆ ತಾಲೂಕು ದಂಡಾಧಿಕಾರಿಗಳಾದ ಬಸವನಗಾಡ ಕೊಟೂರುರವರು ಧ್ವಜರೋಹಣವನ್ನು ನೆರೆವೇರಿಸಿದರು.ಇವರ…

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ

ಜಿಲ್ಲಾ ಪ್ರವಾಸ ದಾವಣಗೆರೆ ಜ. 25 ಮಾಜಿ ಮುಖ್ಯಮಂತ್ರಿಗಳು, ಬೃಹತ್ ಮತ್ತು ಮಧ್ಯಮಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರು ಹಾಗೂಧಾರವಾಡದ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರಇವರು ಜ.27 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 9 ಗಂಟೆಗೆ ಹುಬ್ಬಳ್ಳಿಯಿಂದ…

ಅತ್ಯಾಚಾರ ಅಪರಾಧಿಗೆ 15 ವರ್ಷ ಸಜೆ

ದಾವಣಗೆರೆ ಜ. 25 ದಾವಣಗೆರೆ ತಾಲ್ಲೂಕು ಮಾಯಕೊಂಡ ಪೊಲೀಸ್ ಠಾಣಾವ್ಯಾಪ್ತಿಯ ನರಗನಹಳ್ಳಿ ಗ್ರಾಮದ ವೀರೇಶ್ ಎಂಬಾತ ಯುವತಿಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆರೋಪಿಗೆ ಒಟ್ಟು 15ವರ್ಷ ಸಜೆ ಹಾಗೂ 21 ಸಾವಿರ ದಂಡ ವಿಧಿಸಿ 1 ನೇ ಅಧಿಕ ಜಿಲ್ಲಾಮತ್ತು ಸತ್ರ ನ್ಯಾಯಲಯಾಲದ…

ದಿನಾಂಕ 25/1/2021ನೆ ಸೋಮುವಾರರಂದು ತಾಲೂಕ ಆಡಳಿತ
ಮತ್ತುಕಾನೂನು ಸೇವಾಸಮಿತಿ ಹಾಗೊ ಪೋಲಿಸ್ ಇಲಾಖೆಯ ವತಿಯಿಂದ ರಾಷ್ಟಿಯ ಮತದಾರರ ದಿನಾಚರಣೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ತಾಲೂಕು ಆಪೀಸಿನ ಸಭಾಂಗಣದಲ್ಲಿ ದಿನಾಂಕ 25/1/2021ನೆ ಸೋಮುವಾರರಂದು ತಾಲೂಕ ಆಡಳಿತಮತ್ತುಕಾನೂನು ಸೇವಾಸಮಿತಿ ಹಾಗೊ ಪೋಲಿಸ್ ಇಲಾಖೆಯ ವತಿಯಿಂದ ರಾಷ್ಟಿಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.ಇದರ ಅಧ್ಯಕ್ಷತೆ ತಾಲೂಕ ದಂಡಾಧೀಕಾರಿಗಳಾದ ಬಸವರಾಜ್ ಕೊಟ್ಟೊರು ವಯಿಸಿದ್ದರು.ಇದರ ಉದ್ಗಾಟನೆಯನ್ನು ಜೆ ಎಮ್…

ಏಪ್ರಿಲ್ 21ರಂದು ನೌಕರರ ದಿನ ಆಚರಣೆಗೆ ಸರ್ಕಾರದ ನಿರ್ಧಾರ ಸ್ವಾಗತಾರ್ಹ : ಸಿ.ಎಸ್.ಷಡಾಕ್ಷರಿ*

ಶಿವಮೊಗ್ಗ, ಜನವರಿ 22 : ರಾಜ್ಯದ ನಾಡು-ನುಡಿ, ನೆಲ-ಜಲ, ಸಂಸ್ಕøತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನೀಡುವ ಕೊಡುಗೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗಣ್ಯರ ನೆನಪಿಗಾಗಿ ಸರ್ಕಾರವು ಆಚರಿಸುತ್ತಿರುವ ಹಲವು ಜಯಂತಿಗಳಂತೆ ರಾಜ್ಯ ಸರ್ಕಾರದ ಕಾರ್ಯಾಂಗದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳೂ…

ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಕೋಡಿಕೊಪ್ಪದ ಜಿ. ಶಿವಣ್ಣನವರು ಕ್ರಿಕೆಟ್ ಟೂರ್ನಿಮೆಂಟ್ ಅನ್ನು ಉದ್ಗಾಟನೆಯನ್ನು ಮಾಡಿದರು.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ನ್ಯಾಮತಿ ಪಟ್ಟಣದ ಜೂನಿಯರ್ ಮಹಿಳಾ ಕಾಲೇಜಿನ ಆವರಣದಲ್ಲಿ ದಿ 24/1/2021 ಇಂದುಅವಳಿ ತಾಲೂಕಿನ ನೌಕರರ ಸಂಘದ ವತಿಯಿಂದ ಕ್ರಿಕೆಟ್ ಟೂರ್ನಿಮೆಂಟ್ ಹಮ್ಮಿಕೊಳ್ಳಲಾಗಿತ್ತು. ಇದರ ಉದ್ಗಾಟನೆಯನ್ನು ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಕೋಡಿಕೊಪ್ಪದ ಜಿ. ಶಿವಣ್ಣನವರು ಬಾಲಿಗೆ…

ಹೊಸಹಳ್ಳಿ ಗ್ರಾಮದ ಲ್ಲಿ ಹೊಸದಾಗಿ ನಿರ್ಮಾಣ ಗೊಂಡ ನೀರಿನ ಟ್ಯಾಂಕ್ ಕಳಪೆ ಕಾಮಗಾರಿ ಯಿಂದ ಕೂಡಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರುಗಳ ಹೇಳಿಕೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ದಿನಾಂಕ 23-01-2021 ಓವರ್ ಹೆಡ್ ನೀರಿನ ಟ್ಯಾಂಕ್ ಉದ್ಘಾಟನೆಗೆ ಶಾಸಕರಾದ ಎಂಪಿ ರೇಣುಕಾಚಾರ್ಯ ರವರು ಸ್ಥಳೀಯವಾಗಿ ಹಳ್ಳಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಹೊಸಳ್ಳಿ ಗೆ ಬಂದು ನೀರಿನಟ್ಯಾಂಕ್ ಉದ್ಘಾಟನೆ ಮಾಡಲಿಕ್ಕೆ ಬರುತ್ತಾರೆ ಎಂದು…

ಶ್ರೀ ಬಿ. ವೀರೇಶ್ ಗ್ರಾಮ ಪಂಚಾಯಿತಿ ಸದಸ್ಯರು ಹೊಸಹಳ್ಳಿ.. ನನ್ನನ್ನು ಆಯ್ಕೆ ಮಾಡಿದ ಮತ ಬಾಂದವರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 22 -12 -2020 ನೇ ಮಂಗಳವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಹೊಸಹಳ್ಳಿ ವಾರ್ಡ್ ನಂಬರ್ 01 ಮತಕ್ಷೇತ್ರದಿಂದ ಬಿ. ವೀರೇಶ್ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನಗೆ…

ರೇಣುಕಮ್ಮ ಟಿ. ಹೆಚ್ ಗ್ರಾಮ ಪಂಚಾಯಿತಿ ಸದಸ್ಯರು ಹೊಸಹಳ್ಳಿ. ನನ್ನನ್ನು ಆಯ್ಕೆ ಮಾಡಿದ ಮತ ಬಾಂದವರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 22 -12 -2020 ನೇ ಮಂಗಳವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಹೊಸಹಳ್ಳಿ ವಾರ್ಡ್ ನಂಬರ್ 01 ಮತಕ್ಷೇತ್ರದಿಂದ ರೇಣುಕಮ್ಮ ಅನುಸೂಚಿತ ಪಂಗಡ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ…

You missed