Month: January 2021

ಎಂ.ಪಿ.ರೇಣುಕಾಚಾರ್ಯರವರ ಜಿಲ್ಲಾ ಪ್ರವಾಸ

ದಾವಣಗೆರೆ ಜ. 23ಮಾನ್ಯ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿಗಳು ಮತ್ತು ಹೊನ್ನಾಳಿ ಕ್ಷೇತ್ರದಶಾಸಕರಾದ ಎಂ.ಪಿ.ರೇಣುಕಾಚಾರ್ಯ ಇವರು ಜ.23 ರಿಂದ 27ರವರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಜ.24 ರಂದು ಬೆಳಿಗ್ಗೆ 10.30 ಕ್ಕೆ ಹೊನ್ನಾಳಿಯಿಂದ ಹೊರಟುಬೀರಗೊಂಡನಹಳ್ಳಿ ಗ್ರಾಮದಲ್ಲಿ ಹೊಟ್ಟೆ ಬಸವನಕೆರೆಅಭಿವೃದ್ದಿ ಮತ್ತು ಈ ಕೆರೆಯಿಂದ ಬೀರಗೊಂಡನಹಳ್ಳಿ ಮುಖ್ಯರಸ್ತೆ…

ಗಾಜಿನ ಮನೆಯಲ್ಲಿ ನಾಲ್ಕು ದಿನಗಳ ಕಾಲ ಪುಷ್ಪ

ಪ್ರದರ್ಶನ ದಾವಣಗೆರೆ ಜ. 22 ತೋಟಗಾರಿಕೆ ಬಗ್ಗೆ ಸಾರ್ವಜನಿಕರಲ್ಲಿ ಅಭಿರುಚಿ ಹೆಚ್ಚಿಸಲು ಹಾಗೂಮಕ್ಕಳಲ್ಲಿ ಗಿಡಗಳ ಬಗ್ಗೆ ಕುತೂಹಲ ಹೆಚ್ಚಿಸಲು ತೋಟಗಾರಿಕೆಇಲಾಖೆಯಿಂದ ಗಣರಾಜ್ಯೋತ್ಸವದ ಅಂಗವಾಗಿ ಜ.23 ರಿಂದ 26ರವರೆಗೆ ನಗರದ ಗಾಜಿನಮನೆಯ ಆವರಣದಲ್ಲಿ ನಾಲ್ಕುದಿನಗಳ ಕಾಲ ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆಎಂದು ತೋಟಗಾರಿಕೆ ಇಲಾಖೆಯ…

ಅಂತಿಮ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳ

ಆಹ್ವಾನ ದಾವಣಗೆರೆ ಜ. 22 ಎಸ್‍ಸಿಪಿ/ಟಿಎಸ್‍ಪಿ ಯೋಜನೆಯಡಿ ಪÀ್ರವಾಸಿ ಟ್ಯಾಕ್ಸಿಗೆ ಸಹಾಯಧನಒದಗಿಸಲು ಫಲಾನುಭವಿಗಳ ಅಂತಿಮ ಆಯ್ಕೆ ಪಟ್ಟಿಪ್ರಕಟಿಸಲಾಗಿದ್ದು, ಆಯ್ಕೆ ಪಟ್ಟಿ ಕುರಿತುಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.2012-13 ನೇ ಸಾಲಿನಿಂದ 2016-17ನೇ ಸಾಲಿನವರೆಗೆ ಬಾಕಿ ಇರುವಪರಿಶಿಷ್ಟ ಜಾತಿ 9, ಪರಿಶಿಷ್ಟ ಪಂಗಡ 4 ಮತ್ತು 2013-14…

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಜ. 22 ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದಬಿ.ಎ.ಬಸವರಾಜ ಇವರು ಜ.25, 26 ಮತ್ತು 27 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ. ಜ.25 ರಂದು ಸಂಜೆ 6 ಗಂಟೆಗೆ ದಾವಣಗೆರೆ ಪ್ರವಾಸಿಮಂದಿರಕ್ಕೆ ಆಗಮಿಸಿ, ಅಲ್ಲಿಯೇ ವಾಸ್ತವ್ಯ ಮಾಡುವರು. ಜ.26 ರಬೆಳಿಗ್ಗೆ…

ಜಿಲ್ಲಾ ಪಿಸಿ &ಚಿmಠಿ; ಪಿಎನ್‍ಡಿಟಿ ಕಾಯ್ದೆ ಜಿಲ್ಲಾ ಸಲಹಾ ಸಮಿತಿ ಸಭೆ

ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್‍ಗಳ ಮೇಲೆÀ ಸಮಿತಿಯಿಂದ ಆಕಸ್ಮಿಕ ದಾಳಿಗೆ ನಿರ್ಧಾರ- ಮಮತಾ ಹೊಸಗೌಡರ್ ದಾವಣಗೆರೆ ಜ. 22ಲಿಂಗಾನುಪಾತ ಅಸಮತೋಲನ ನಿವಾರಣೆ, ಕಾನೂನು ಬಾಹಿರವಾಗಿಪ್ರಸವಪೂರ್ವ ಭ್ರೂಣ ಲಿಂಗಪತ್ತೆ ಮುಂತಾದ ಅಕ್ರಮಚಟುವಟಿಕೆಗಳ ಬಗ್ಗೆ ನಿಗಾ ವಹಿಸಲು ಜಿಲ್ಲೆಯಲ್ಲಿನ ಅಲ್ಟ್ರಾಸೌಂಡ್ಸ್ಕ್ಯಾನಿಂಗ್ ಸೆಂಟರ್‍ಗಳ ಮೇಲೆ ಜಿಲ್ಲಾ ಸಮಿತಿಯಿಂದ…

ಫೆ. 5 ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ :

ಕೋವಿಡ್ ಮಾರ್ಗಸೂಚಿ ಅನುಸರಿಸಿ ಸ್ಪರ್ಧೆಗಳ ಆಯೋಜನೆ- ಮಹಾಂತೇಶ್ ಬೀಳಗಿ ದಾವಣಗೆರೆ ಜ. 22ಪ್ರಸಕ್ತ ಸಾಲಿನ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಹಾಗೂ ನೌಕರರ ಸಂಘದ ಸಹಯೋಗದೊಂದಿಗೆದಾವಣಗೆರೆಯಲ್ಲಿ ಫೆ. 5 ರಿಂದ…

11ನೇ ರಾಷ್ಟ್ರೀಯ ಮತದಾರರ ದಿನಾಚರಣೆ

ದಾವಣಗೆರೆ ಜ. 22 ಮುಖ್ಯ ಚುನಾವಣಾಧಿಕಾರಿಗಳು ಜ.25 ರಂದು 11ನೇರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲುನಿರ್ದೇಶಿಸಿರುವುದರಿಂದ ಮಹಾನಗರಪಾಲಿಕೆ ಆವರಣದಲ್ಲಿ ಜ.25ರಂದು ಬೆಳಿಗ್ಗೆ 10.30 ಕ್ಕೆ 11ನೇ ರಾಷ್ಟ್ರೀಯ ಮತದಾರರದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಎಂದು ಮಹಾನಗರಪಾಲಿಕೆಯ ಉಪಾಯುಕ್ತರು ಹಾಗೂಮತದಾರರ ನೋಂದಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಫ್‍ಡಿಎ/ಎಸ್‍ಡಿಎ ಪರೀಕ್ಷೆಗೆ ಸಿದ್ದತೆ : ಎಡಿಸಿ

ದಾವಣಗೆರೆ ಜ.21ಜ.23 ರಂದು ನಗರದ 2 ಪರೀಕ್ಷಾ ಕೇಂದ್ರಗಳು ಹಾಗೂ24 ರಂದು 33 ಸೇರಿದಂತೆ ಒಟ್ಟು 35 ಪರೀಕ್ಷಾ ಕೇಂದ್ರಗಳಲ್ಲಿಕೆಪಿಎಸ್‍ಸಿಯಿಂದ ನಡೆಸಲಾಗುತ್ತಿರುವ ಎಫ್‍ಡಿಎ/ಎಸ್‍ಡಿಎ ಪರೀಕ್ಷೆಗಳಿಗೆಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಪೂಜಾರ ವೀರಮಲ್ಲಪ್ಪ ತಿಳಿಸಿದರು.ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಎಫ್‍ಡಿಎ/ಎಸ್‍ಡಿಎಪರೀಕ್ಷೆಗೆ ಸಂಬಂಧಿಸಿದ…

ಶ್ರೀ ಕೆ.ಇ.ಬಿ ಮಂಜುನಾಥ್ ಗ್ರಾಮ ಪಂಚಾಯಿತಿ ಸದಸ್ಯರು ನರಸಗೊಂಡನಹಳ್ಳಿ. ನನ್ನನ್ನು ಆಯ್ಕೆ ಮಾಡಿದ ಮತ ಬಾಂದವರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 22 -12 -2020 ನೇ ಮಂಗಳವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ನರಸಗೊಂಡನಹಳ್ಳಿ ವಾರ್ಡ್ ನಂಬರ್ 04 ಮತಕ್ಷೇತ್ರದಿಂದ ಶ್ರೀ ಕೆ.ಇ.ಬಿ ಮಂಜುನಾಥ್ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ…

ಬ್ಯೂಟಿಷಿಯನ್/ನೈರ್ಮಲ್ಯ ಉದ್ಯಮಶೀಲತಾ
ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ

ದಾವಣಗೆರೆ, ಜ.20ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ(ಸಿಡಾಕ್) ಹಾಗೂಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜ.21 ರಂದುಬೆಳಿಗ್ಗೆ 11.45 ಕ್ಕೆ ಮೆಹಕ್ ಹೈ-ಟೆಕ್ &ಚಿmಠಿ; ಸ್ಪಾ, ಮೊದಲನೇ ಮಹಡಿ,ಎ.ಕೆ ಕಾಂಪ್ಲೆಕ್ಸ್, 3ನೇ ಹಂತ, 80 ಅಡಿ ರಸ್ತೆ, ಶಿವಮೊಗ್ಗ ಇಲ್ಲಿ 30ದಿನಗಳ ಬ್ಯೂಟಿಷಿಯನ್…

You missed