ಡಿಪ್ಲೊಮಾ ಇನ್ ಕೋ- ಆಪರೇಟರ್ ರ್ಮ್ಯಾ ನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ
ದಾವಣಗೆರೆ ಜ.20ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ., ಇವರ ವತಿಯಿಂದಡಿಪ್ಲೊಮಾ ಇನ್ ಕೋ-ಆಪರೇಟರ್ ಮ್ಯಾನೇಜ್‍ಮೆಂಟ್(ಡಿ.ಸಿ.ಎಂ)ತರಬೇತಿಗೆ ಕರ್ನಾಟಕದಾದ್ಯಂತ 8 ತರಬೇತಿ ಕೇಂದ್ರಗಳಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಈ 8 ತರಬೇತಿಯ ಸಂಸ್ಥೆಗಳ ಮೂಲಕ ಸಹಕಾರಸಂಘಸಂಸ್ಥೆ/ಸಹಕಾರ ಇಲಾಖೆ/ಸಹಕಾರ ಲೆಕ್ಕಪರಿಶೋಧನಾಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂಖಾಸಗಿ ಅಭ್ಯರ್ಥಿಗಳಿಗೆ 6…