Month: January 2021

ಡಿಎಸ್‍ಟಿ/ಪಿಹೆಚ್‍ಡಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಜ. 19 2020-21ನೇ ಸಾಲಿನಲ್ಲಿ ಈ ಯೋಜನೆಯಡಿ ಶಿಷ್ಯವೇತನಪಡೆಯಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಸಂಸ್ಥೆ /ಕಾಲೇಜುಗಳಲ್ಲಿ ಈಗಾಗಲೇ ಪಿಹೆಚ್‍ಡಿ ಪದವಿಗೆನೋಂದಾಯಿತರಾಗಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು…

ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ

ದಾವಣಗೆರೆ ಜ. 19 ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಸಂಘದ ವತಿಯಿಂದ ನವಂಬರ್ 21,2020 ರಂದು ಅರ್ಜಿ ಸಲ್ಲಿಸಿ ಹಾಗೂ ಡಿಸೆಂಬರ್ 15,2020 ರಂದು ನೇರಸಂದರ್ಶನ ನಡೆಸಿ ದಾಖಲಾತಿ ಪರೀಶೀಲಿಸಿ ಆಯ್ಕೆಯಾದಅಭ್ಯರ್ಥಿಗಳ ತಾತ್ಕಾಲಿ ಆಯ್ಕೆ ಪಟ್ಟಿಯನ್ನುಶುಶ್ರೂಷಕಿಯರು ಮಾನಸಿಕ…

ಗಣರಾಜ್ಯೋತ್ಸವ ಪೂರ್ವ ಸಿದ್ದತಾ ಸಭೆ

ದಾವಣಗೆರೆ ಜ.19 72 ನೇ ಗಣರಾಜ್ಯೋತ್ಸವ ಪೂರ್ವಸಿದ್ದತಾ ಸಭೆಯುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರÀ ಅಧ್ಯಕ್ಷತೆಯಲ್ಲಿಜ.16 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿನಡೆಯಿತು. ಜಿಲ್ಲಾಧಿಕಾರಿಗಳು ಮಾತನಾಡಿ, ರಾಷ್ಟ್ರ ಹಬ್ಬವಾದಗಣರಾಜ್ಯೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿರಲಿ.ದೇಶದ ಗಣರಾಜ್ಯಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನುನೆನೆಯುವ ದಿನ ಇದಾಗಿದ್ದು, ಅವರ ಶ್ರಮ, ತ್ಯಾಗ,ಬಲಿದಾನಗಳಿಗೆ…

ಕೆ.ಆರ್.ಮಾರುಕಟ್ಟೆ ಸುತ್ತಮುತ್ತಲಿನ
ಸಗಟು ಹಣ್ಣಿನ ಮಾರುಕಟ್ಟೆ ಸ್ಥಳಾಂತರ

ದಾವಣಗೆರೆ ಜ. 19ದಾವಣಗೆರೆ ನಗರದಲ್ಲಿ ಇರುವ ಕೆ.ಆರ್ ಮಾರುಕಟ್ಟೆಸುತ್ತಮುತ್ತಲಿನ ಸಗಟು ಹಣ್ಣಿನ ಮಾರುಕಟ್ಟೆಯನ್ನುದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯಮಾರುಕಟ್ಟೆ ಪ್ರಾಂಗಣದಲ್ಲಿ ಜ.04 ರಲ್ಲಿ ಸ್ಥಳಾಂತರಗೊಳಿಸಿವ್ಯಾಪಾರ ವಹಿವಾಟು ಪ್ರಾರಂಭಿಸಲಾಗಿದೆ. ದಾವಣಗೆರೆ ಜಿಲ್ಲೆ ಹಾಗೂಇತರೆ ಸುತ್ತಮುತ್ತಲಿನ ಜಿಲ್ಲೆಗಳ ಸಮಸ್ತ ರೈತರುತಮ್ಮ ಉತ್ಪನ್ನಗಳನ್ನು ತಂದು…

ಶ್ರೀಮಹಾಯೋಗಿ ವೇಮನ ಸರಳ ಜಯಂತಿ

ಆಚರಣೆ ದಾವಣಗೆರೆ ಜ. 19 ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿಶ್ರೀಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನುಶ್ರೀ ಮಹಾಯೋಗಿ ವೇಮನರವ ಭಾವಚಿತ್ರಕ್ಕೆ ಪುಷ್ಪಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಅಪರ ಜಿಲ್ಲಾಧಿಕಾರಿ ಪೂಜಾರ್ವೀರಮಲ್ಲಪ್ಪ, ವೇಮನ ರೆಡ್ಡಿ ಸಮಾಜದ…

ಜ. 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಯುವ ಮತದಾರರನ್ನು ಜಾಗೃತಿಗೊಳಿಸಿ- ಪೂಜಾರ್ ವೀರಮಲ್ಲಪ್ಪ

ದಾವಣಗೆರೆ ಜ. 19ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜ. 25 ರಂದು ಜಿಲ್ಲಾದ್ಯಂತ ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದ್ದು, ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರತಿ ಮತಗಟ್ಟೆವಾರು ಯುವ ಮತದಾರರಿಗೆ ಮತದಾನದ ಮಹತ್ವ ಕುರಿತು ಜಾಗೃತಿ ನೀಡುವಂತೆ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅಧಿಕಾರಿಗಳಿಗೆ ಸೂಚನೆ…

ಮಹಾಯೋಗಿ ವೇಮನ 609 ನೇ ಜಯಂತಿ

ದಾವಣಗೆರೆ ಜಿಲ್ಲೆ d 19/1/2021 ಹೊನ್ನಾಳಿ ಕರ್ನಾಟಕ ಸರ್ಕಾರ ರಾಷ್ರೀಯ ಹಬ್ಬಗಳ ಆಚರಣೆ ಸಮಿತಿ ಹೊನ್ನಾಳಿ ಇವರವತಿಯಿಂದ ಮಹಾಯೋಗಿ ವೇಮನ 609 ನೇ ಜಯಂತಿಯನ್ನು ತಾಲೂಕು office ಸಭಾಂಗಣದಲ್ಲಿ ಆಚರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಭಾಗಿಯಾದವರು ದಂಡಾಧಿಕಾರಿಗಳಾದ ತುಷಾರ್ ಬಿ ಹೊಸುರಾ ರಕ್ಷಣಾಧಿಕಾರಿಯಾದ…

ಯುವ ಸ್ಪಂದನ ಕಾರ್ಯಕ್ರಮ

ದಾವಣಗೆರೆ ಜ.18 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವಸ್ಪಂದನ ಕೇಂದ್ರ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ದಾವಣಗೆರೆ ಇವರಆಶ್ರಯದಲ್ಲಿ ಯುವ ಸ್ಪಂದನ ಕಾರ್ಯಕ್ರಮವನ್ನುಸೋಮವಾರ ಏರ್ಪಡಿಸಲಾಗಿತ್ತು.ಯುವ ಪರಿವರ್ತಕರಾದ ರಮೇಶ.ಜಿ ಇವರು ವಿದ್ಯಾರ್ಥಿಗಳಿಗೆಯುವ ಸ್ಪಂದನ ವಿಷಯಗಳಾದ ಶಿಕ್ಷಣ…

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್

ಸಚಿವರ ಜಿಲ್ಲಾ ಪ್ರವಾಸ ದಾವಣಗೆರೆ ಜ. 18 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದಕೆ.ಎಸ್ ಈಶ್ವರಪ್ಪ ಇವರು ಜ. 20 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ. ಜ.20 ರ ಮಧ್ಯಾಹ್ನ 3.30 ಕ್ಕೆ ದಾವಣಗೆರೆಗೆ ಆಗಮಿಸಿ ಸ್ಥಳೀಯಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 7 ಗಂಟೆಗೆದಾವಣಗೆರೆಯಿಂದ…

ಶ್ರೀ ಮಹಾಯೋಗಿ ವೇಮನ ಜಯಂತಿ

ದಾವಣಗೆರೆ ಜ.18 ಶ್ರೀಮಹಾಯೋಗಿ ವೇಮನ ಜಯಂತಿಯನ್ನು ಜ.19 ರಂದುಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಸರಳವಾಗಿ ಆಚರಿಸಲಾಗುವುದು ಎಂದು ಕನ್ನಡ ಮತ್ತುಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You missed