ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು
ಸ್ವೀಕರಿಸಲು ಪ್ರತಿ ಗುರುವಾರ ಏರ್ಪಡಿಸಲಾಗಿದ್ದ ಜನಸ್ಪಂದನ
ಸಭೆಯನ್ನು ಇನ್ನು ಮುಂದೆ 15 ದಿನಕ್ಕೊಮ್ಮೆ
ಏರ್ಪಡಿಸಲಾಗುವ ಪ್ರಯುಕ್ತ ಮಾ.4 ರಂದು ಜನಸ್ಪಂದನ
ಸಭೆ ಇರುವುದಿಲ್ಲ. ಬದಲಾಗಿ ಮುಂದಿನ ವಾರ ಸಭೆ ನಡೆಯಲಿದೆ
ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
