ವಿಜ್ಞಾನ ವಸ್ತು ಪ್ರದರ್ಶನ ದಲ್ಲಿ ದ್ವಿತೀಯ ಬಹುಮಾನ ಪಡೆದ ವಿದ್ಯಾರ್ಥಿನಿಯರು ನ್ಯಾಮ ತಿ ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜು ವಿಭಾಗದ ವಿದ್ಯಾರ್ಥಿನಿಯರು ಕುಮಾರಿ ವಿನುಶ್ರಿ ಆರ್. ಜೆ.ಯವರ ನಾಯಕತ್ವದಲ್ಲಿ,ಶಿವಮೊಗ್ಗ ನಗರದ ಪಿ ಇ ಎಸ್ ಐ ಬೀ ಎಂ ಕಾಲೇಜಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ , ವಾಟರ್ ಟ್ಯಾಂಕ್ ಓ ವರ್ ಪ್ಲೋ ಅಲಾರಾಂ ಸರ್ಕ್ಯೂಟ್, ಎನ್ನುವ ಮಾದರಿಯನ್ನು ಪ್ರದರ್ಶಿಸಿ ದ್ವಿತೀಯ ಬಹುಮಾನ ಗಳಿಸಿಕೊಂಡರು ವಿದ್ಯಾರ್ಥಿನಿಯರಾದ ಕೆ.ಜೇ ತೇಜಸ್ವಿನಿ, ಜಿ.ಎಸ್ ಸುಮತಿ ಎಂ ಟಿ ಐ ಶ್ವರ್ಯ ಎಂ ಸಹನಾ ಎನ್ ಸಂದ್ಯರವರು ಭಾಗವಹಿಸಿದ್ದರು. ಇವರೆಲ್ಲರಿಗೂ ಕುಮಾರಿ ವಿನುಷ್ರಿ ಆರ್.ಜೇ ಅವರ ತಂದೆ ತಾಯಿಯವರು ಅಭಿನಂದಿಸಿದ್ದಾರೆ

Leave a Reply

Your email address will not be published. Required fields are marked *