ಗೃಹರಕ್ಷಕರ ನೇಮಕ : ಮಾ. 15 ರಂದು ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ
ದಾವಣಗೆರೆ ಜಿಲ್ಲಾ ಗೃಹರಕ್ಷಕದಳ ಮಂಜೂರಾತಿಗೆಸಂಖ್ಯಾಬಲವನ್ನು ಕಾಯ್ದುಕೊಳ್ಳಲು ಜಿಲ್ಲೆಯ ವಿವಿಧತಾಲ್ಲೂಕು ಮತ್ತು ಉಪ ಘಟಕಗಳಲ್ಲಿ ಖಾಲಿ ಇರುವ ಒಟ್ಟು 57ಸ್ಥಾನಗಳಿಗೆ ನೂತನ ಗೃಹರಕ್ಷಕರ ನೇಮಕಾತಿಗೆ ವಿವಿಧಘಟಕಗಳಿಂದ ಈಗಾಗಲೇ ಅರ್ಜಿ ಸಲ್ಲಿಸಿ ಪುರಸ್ಕøತಗೊಂಡಿರುವ161 ಅಭ್ಯರ್ಥಿಗಳಿಗೆ ಮಾ. 15 ರ ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾಪೊಲೀಸ್…