ದಿ ಶ್ರೀ ದೇವರಾಜ್ ಅರಸರು ಮಾಜಿ ಮುಖ್ಯಮಂತ್ರಿಗಳು ಇವರ ಪುಣ್ಯಸ್ಮರಣೆ ದಿನವಾದ ಇಂದು ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಅವರ ಜನಪರವಾದ ಜನಪ್ರಿಯ ಆಡಾಳೀತ್ಮಾಕ್ಕ ವಿಚಾರಗಳನ್ನು ನೆನೆದು ಅವರಿಗೆ ಗೌರವಧ ನಮನಗಳನ್ನು ಆರ್ಪಿಸೋಣ,

ದೇವರಾಜ್ ಅರಸರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಇರುವ ಸಂದರ್ಭದಲ್ಲಿ ಭೂ ಸುಧಾರಣೆ ಕಾಯ್ದೆ ಹಾಗೂ ಉಳುವವನೇ ಭೂಮಿಯ ಹೊಡೆಯ ದಂತಹ ಕಾನೂನುಗಳ ಮೂಲಕ ಶೋಷಿತರು, ಹಿಂದುಳಿದವರ ಬಾಳಿನಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣೀಭೂತರಾಗಿದಾರೆ,

ಇವರ ಈ ಯೋಜನೆಗಳಿಂದಾಗಿ ಕೂಲಿ ಮಾಡುವವರು ಭೂಮೀಯ ಮಾಲೀಕರಾಗಿ ಬಡವರು ಶ್ರೀಮಂತರ ನಡುವಿನ ಅಂತರ ಕಡಿಮೆಯಾಯಿತು. ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಅವರ ವೃತ್ತಿಪರ ಬದುಕಿಗೆ ಸಹಕಾರಿ ಅಗಲು ಕೆಲವು ಯೋಜನೆಗಳನ್ನು ರೂಪಿಸುವ ಮುಖಾಂತರ ಅವರ ಬದುಕಿನ ಜೀವನ ನಿರ್ವಹಣೆಗೆ ಸಹಕಾರಿ ಯಾದರು,
ರಾಜ್ಯದ ಸಾಕಷ್ಟು ಅಭಿವೃದ್ದಿಯ ಹೊಸ ಬೆಳವಣಿಗೆಗೆ ಕಾರಣರಾದರು,

ಇದು ಸಾಮಾಜಿಕ ನ್ಯಾಯದ ಹರಿಕಾರನ ಇತಿಹಾಸ,

ರಘುಗೌಡ 9916101265,

Leave a Reply

Your email address will not be published. Required fields are marked *