ಹೊನ್ನಾಳಿ ಶ್ರೀ ಚನ್ನಪ್ಪ ಸ್ವಾಮಿ ಮಠ ದ ಕೃಷಿ ಅಭಿವೃದ್ಧಿ ಕೆಲಸಗಳಿಗೆ ಸಹಾಯಕ್ಕಾಗಿ ನೂತನ j c b ವಾಹನ ಖರೀದಿ ಮಾಡಲಾಗಿದ್ದು ಅದರ ಪೂಜಾ ಕಾರ್ಯ ಶ್ರೀಗಳಿಂದ ನೆರವೇರಿತು. ದಿ ದಾವಣಗೆರೆ ಅರ್ಬನ್ ಕೊ ಆಪರೇಟಿವ್ ಬ್ಯಾಂಕ್ ಹೊನ್ನಾಳಿ ಬ್ರಾಂಚ್ ಇವರ ಆರ್ಥಿಕ ನೆರವಿನೊಂದಿಗೆ ಪಡೆಯ ಲಾಗಿದ್ದು ಬ್ಯಾಂಕ್ ಮ್ಯಾನೇಜರ್ ಶ್ರೀ ಕುಮಾರ್ ಶ್ರೀ ಗಳಿಗೆ AJCB ವಾಹನದ ಕಿ ಹಾಗೂ ಸಂಬಂದಿಸಿದ ದಾಖಲೆ ಗಳನ್ನೂ ಪೂಜ್ಯ ಶ್ರೀ ಗಳಿಗೆ ಹಸ್ತಾಂತರಿಸಿದರು. ಬ್ಯಾಂಕ್ ಸಿಬ್ಬಂದಿ ಹಾಗೂ ಶ್ರೀ ಉಮಾಪತಿ H A , ಚನ ವೀರಪ್ಪಗೌಡ ಹಾಜರಿದ್ದರು.
