Month: July 2021

” ರಾಜಾಜಿನಗರ ಪಶ್ಚಿಮ ಕಾರ್ಡ್ ರಸ್ತೆ ಸ್ವಾತಿ ಹೋಟೆಲ್ ವೃತ್ತದ ಬಳಿಯಿಂದ ಕೆಪಿಸಿಸಿ ಕಚೇರಿವರೆಗೆ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ರಾಮಲಿಂಗಾ ರೆಡ್ಡಿ “

ದಿನಾಂಕ:7/7/2021 ಬುಧವಾರ ರಾಜಾಜಿನಗರ ಪಶ್ಚಿಮ ಕಾರ್ಡ್ ರಸ್ತೆ ಸ್ವಾತಿ ಹೋಟೆಲ್ ವೃತ್ತದ ಬಳಿಯಿಂದ ಕೆಪಿಸಿಸಿ ಕಚೇರಿವರೆಗೆ ವಿಷಯ: ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಎಐಸಿಸಿ…

ಕುಂಬಾರ ಸಮಾಜದವರು ತಾವು ತಯಾರಿಸಿದ ವಸ್ತುಗಳನ್ನು ಆನ್‍ಲೈನ್ ಮೂಲಕ ವ್ಯಾಪಾರ ವಹಿವಾಟು ನಡೆಸಲು ಆರಂಭಿಸಿದ್ದು ನಿಜಕ್ಕೂ ಶ್ಲಾಘನೀಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ನಗರದ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಟರಿ ಹ್ಯಾಪ್ ಲೋಕಾರ್ಪಣೆ ಮಾಡಿ ಮಾತನಾಡಿದ ಶಾಸಕರು ಬದಲಾಗುತ್ತಿರುವ ಜೀವನ ಶೈಲಿಯೊಂದಿಗೆ ನಾವೂ ಕೂಡ ಹೊಂದಾಣಿಕೆ ಮಾಡಿಕೊಂಡು ನಡೆದಾಗ ಮಾತ್ರ ಮನುಷ್ಯನ ಜೀವನ ಸುಲಲಿತವಾಗುತ್ತದೆ ಎಂದರು.ಪ್ರಸ್ತುತ ದಿನಗಳಲ್ಲಿ ಆನ್‍ಲೈನ್ ಮಾರ್ಕೆಟ್ ಬೃಹದಾಕಾರವಾಗಿ ಬೆಳದಿದ್ದು, ಇದೀಗ ಕುಂಬಾರ…

ಎಸ್ಸೆಸ್,ಎಸ್ಸೆಸ್ಸೆಂ ಉಚಿತ ಲಸಿಕಾ ಶಿಬಿರಕ್ಕೆ ಭೇಟಿ ಶಾಮನೂರು ಕುಟುಂಬದ ಹೆಸರು ಚಿರಸ್ಥಾಯಿ ಮುನಿಯಪ್ಪ ಶ್ಲಾಘನೆ

ದಾವಣಗೆರೆ: ಶಾಸಕ ಡಾ|| ಶಾಮನೂರುಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ಅವರುಗಳು ಮಾಡುತ್ತಿರುವ ಜೀವ ಉಳಿಸುವಕಾರ್ಯಕ್ರಮದಿಂದಾಗಿ ಅವರ ಕುಟುಂಬದ ಹೆಸರು ಇತಿಹಾಸದಲ್ಲಿಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಮಾಜಿ ಕೇಂದ್ರಸಚಿವರಾದ ಕೆ.ಹೆಚ್.ಮುನಿಯಪ್ಪನವರು ಶ್ಲಾಘಿಸಿದರು.ಇಂದು ದಾವಣಗೆರೆಗೆ ಆಗಮಿಸಿದ ಮುನಿಯಪ್ಪನವರುದಾವಣಗೆರೆಯ ಎಪಿಎಂಸಿ ಮಾರುಕಟ್ಟೆಯ ಹೊಲ್‍ಸೆಲ್ ತರಕಾರಿವ್ಯಾಪಾರಸ್ಥರಿಗೆ ಏರ್ಪಡಿಸಿದ್ದ ಉಚಿತ ಲಸಿಕಾ…

ಎಸ್ಸೆಸ್ಸೆಂ ನಿವಾಸಕ್ಕೆ ಮುನಿಯಪ್ಪ, ಗುರಪ್ಪನಾಯ್ಡು ಆಗಮನ;

ದಾವಣಗೆರೆ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನಿವಾಸಕ್ಕೆ ಇಂದು ಆಗಮಿಸಿದ ಮಾಜಿ ಕೇಂದ್ರ ಸಚಿವರಾದಕೆ.ಹೆಚ್.ಮುನಿಯಪ್ಪನವರು, ಕೆಪಿಸಿಸಿ ಕಾರ್ಯದರ್ಶಿ ಗುರಪ್ಪನಾಯ್ಡು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಹೆಚ್.ಬಿ.ಮಂಜಪ್ಪ, ಅಮೃತೇಶ್, ಕೆ.ಎಸ್.ಬಸವಂತಪ್ಪ, ಅಯೂಬ್ಪೈಲ್ವಾನ್ ಮತ್ತಿತರರು ಉಪಸ್ಥಿತರಿದ್ದರು.

ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರಿನಹಿಂದೂಸ್ಥಾನ್ ಏರೋನಾಟಿಕ್ಸ್ ಲಿವಿಟೆಡ್ (ಹೆಚ್‍ಎಎಲ್) ವತಿಯಿಂದ ಒಂದುವರ್ಷದ ಅವಧಿಯ ಅಪ್ರೆಂಟೀಸ್‍ಷಿಪ್ ತರಬೇತಿಗಾಗಿ ಅರ್ಜಿಆಹ್ವಾನಿಸಲಾಗಿದ್ದು, ಐಟಿಐ ತೇರ್ಗಡೆಯಾಗಿರುವ ಅಭ್ಯರ್ಥಿಗಳುಅರ್ಜಿಸಲ್ಲಿಸಬಹುದಾಗಿದೆ. ಫಿಟ್ಟರ್, ಟರ್ನರ್, ಮಾಕ್ಯಾನಿಸ್ಟ್, ಎಲೆಕ್ಟ್ರೀಷಿನ್,ವೆಲ್ಡರ್, ಸಿಓಪಿಎ, ಫೌಂಡ್ರಿಮನ್, ಶೀಟ್ ಮೆಟಲ್ ವರ್ಕರ್ ತರಬೇತಿಗಾಗಿಆಸಕ್ತಿ ಹೊಂದಿರುವವರು ನಿಗಧಿತ ನಮೂನೆ ಅರ್ಜಿಯನ್ನು ಜಿಲ್ಲಾಉದ್ಯೋಗ ವಿನಿಮಯ ಕಛೇರಿಯಲ್ಲಿ…

“ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಅವರು ಕೊರೋನಾ ರೋಗದಿಂದ ಮೃತಪಟ್ಟ ಮನೆಗಳಿಗೆ ತೆರಳಿ ಧೈರ್ಯ ಮತ್ತು ಸಾಂತ್ವನ ಹೇಳುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.”

ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ಅವರು ಪ್ರತಿದಿನ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಪ್ರತಿ ಹಳ್ಳಿಗಳಿಗೆ ತೆರಳಿ 1 ಮತ್ತು 2ನೇ ಅಲೆಯಲ್ಲಿ ಕೊರೊನಾದಿಂದ ಮೃತಪಟ್ಟಿರುವ ಕಾಂಗ್ರೆಸ್ ಕಾರ್ಯಕರ್ತರ ಗಳ ಮನೆಗಳಿಗೆ ತೆರಳಿ, ಸಾಂತ್ವಾನದ ಜೊತೆಗೆ ಧೈರ್ಯ…

ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರು ಮಂಗಳೂರು ನಗರದ ಬೋಳೂರು ಮೊಗವೀರ ಸಭಾಭವನದಲ್ಲಿ ಇಂದು ಉಡುಪಿ ಜಿಲ್ಲೆಯ ಮೀನುಗಾಗರೊಂದಿಗೆ ಮಲ್ಪೆಯಲ್ಲಿ ಸಂವಾದ ನಡೆಸಿದರು.

ನಾಡಿನ ಉದ್ಯಮ‌ ಕ್ಷೇತ್ರದಲ್ಲಿ ಮೀನುಗಾರರ ಕೊಡುಗೆ ಅಪಾರ. ಕೊರೋನಾ ಸಂಕಷ್ಟದಿಂದ ತೊಂದರೆಗೀಡಾ‌ದ ಬಡ ಮೀನುಗಾರರ ಕಷ್ಟವನ್ನು ಅರ್ಥೈಸಲು, ಅವರಿಗೆ ನೆರವಾಗಲು ಸರಕಾರ ವಿಫಲವಾಗಿದೆ. ಕರಾವಳಿ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರು ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ…

ಹೊನ್ನಾಳಿ ತಾಲೂಕು ಮಟ್ಟದ ಎಸ್ಡಿಎಂಸಿ ಸಾಮನ್ವಯ ವೇದಿಕೆ ಕಮಿಟಿಯ ಅಧ್ಯಕ್ಷರಾಗಿ ಶಿವಲಿಂಗಪ್ಪ ಹುಣಸಘಟ್ಟ ಆಯ್ಕೆ .

ನಂತರ ಮಾತನಾಡಿದ ಅವರು ಕರ್ನಾಟಕ ರಾಜ್ಯದ ಖ್ಯಾತ ಶಿಕ್ಷಣ ತಜ್ಞ ರಾದ ಶ್ರೀಯುತ ನಿರಂಜನಾರಾಧ್ಯ ಸರ್ ಇವರ ಮಾರ್ಗದರ್ಶನದಂತೆ. ರಾಜ್ಯಾಧ್ಯಕ್ಷರಾದ.S.D.M.C. ಸಮನ್ವಯ ವೇದಿಕೆಯ ಶ್ರೀ ಮೋಹಿದ್ದಿನ್ ಕುಟ್ಟಿ ಸರ್ ಇವರ ಸಲಹೆಯಂತೆ. ಹಿರಿಯರು ಹಾಗೂ ಸಮನ್ವಯ ವೇದಿಕೆಯ ಸಂಘಟಕರು ಆದಂತಹ ಶ್ರೀ…

ಜಿಲ್ಲಾ ಆಯುಷ್ ಕಚೇರಿಯಲ್ಲಿ ಕಾರ್ಯಕ್ರಮ ವ್ಯವಸ್ಥಾಪಕ

ಹುದ್ದೆ : ಅರ್ಜಿ ಆಹ್ವಾನ ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಜಿಲ್ಲಾ ಕಾರ್ಯಕ್ರಮವ್ಯವಸ್ಥಾಪಕ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ.ಕೇಂದ್ರ ಪುರಸ್ಕøತ ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿಪ್ರತಿ ಜಿಲ್ಲೆಗೆ ತಲಾ 01 ರಂತೆ ಗುತ್ತಿಗೆ ಆಧಾರದಲ್ಲಿ ಜಿಲ್ಲಾ ಕಾರ್ಯಕ್ರಮವ್ಯವಸ್ಥಾಪಕರ…

ನಾಳೆ ಪೆಟ್ರೋಲ್-ಡಿಸೇಲ್,ಅಡುಗೆ ಅನಿಲ ದರ ಹೆಚ್ಚಳ ಖಂಡಿಸಿ ಸೈಕಲ್ ಜಾಥಾ: ಮುನಿಯಪ್ಪ, ಎಸ್ಸೆಸ್ಸೆಂ ಭಾಗಿ

ದಾವಣಗೆರೆ: ಪೆಟ್ರೋಲ್-ಡಿಸೇಲ್ ಮತ್ತು ಅಡುಗೆ ಅನಿಲ ದರ ಹೆಚ್ಚಳ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ನಾಳೆ ಅಂದರೆ ಜುಲೈ 7ರಂದು ಏರ್ಪಡಿಸಿರುವ ಸೈಕಲ್ ಜಾಥಾದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪನವರು ಮತ್ತು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಭಾಗವಹಿಸಲಿದ್ದಾರೆ. ನಾಳೆ ಬೆಳಿಗ್ಗೆ…