ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರು ಮತ್ತು ನೇಕಾರ ಸಮಾಜದ ರಾಜ್ಯಾಧ್ಯಕ್ಷರಾದ ಎಂ ಡಿ ಲಕ್ಷ್ಮೀನಾರಾಯಣ ರವರು ಬೆಂಗಳೂರು ಸ್ವಗೃಹದಲ್ಲಿ ಭೀಮನ ಅಮಾವಾಸ್ಯೆ ಇರುವ ದಿನವಾದ ಇಂದು ವಿಶೇಷವಾಗಿ ರಾಜ್ಯಕ್ಕೆ ಕೊರೋನಾ ಡೆಲ್ಟಾ ಮೂರನೇ ಅಲೆಯು ಬಾರದಿರಲಿ ಎಂದು ಹೋಮವನ್ನು ಮಾಡಿಸಿ ರಾಜ್ಯದ ಜನರಿಗೆ ಒಳಿತನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
