Month: September 2021

ಚೆನ್ನೈ: ಜಾತಿ ನಿರ್ಮೂಲನೆ ಮೂಲಕ ಮಾದರಿಯಾಗುವ ಗ್ರಾಮಕ್ಕೆ ₹ 10 ಲಕ್ಷ ಬಹುಮಾನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್.

ಚೆನ್ನೈ: ಜಾತಿ ನಿರ್ಮೂಲನೆ ಮೂಲಕ ಮಾದರಿಯಾಗುವ ಗ್ರಾಮಕ್ಕೆ ₹ 10 ಲಕ್ಷ ಬಹುಮಾನ ನೀಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ. ಅಂತ್ಯಕ್ರಿಯೆ ವೇಳೆ ಜಾತಿ ಆಧಾರದಲ್ಲಿ ನಡೆಯುತ್ತಿರುವ ತಾರತಮ್ಯ ತಡೆಗಟ್ಟಲು ಈ ಬಹುಮಾನ ಘೋಷಿಸಲಾಗಿದೆ. ಸರ್ವಜನಾಂಗಕ್ಕೂ ಒಂದೇ ಸ್ಮಶಾನ ಸ್ಥಾಪನೆಯಾಗಬೇಕು…

ತರೀಕೆರೆ ತಾಲೂಕು ತ್ಯಾಗಬಾಗಿ ಗ್ರಾಮದ CNK ಯುವಕರ ಪಡೆ ವತಿಯಿಂದ1,25000 ಮೌಲ್ಯದ ದುಬಾರಿ ಮೊತ್ತದ ಹೋರಿ ಖರೀದಿ .

ಚಿಕ್ಕಮಂಗಳೂರು ಜಿಲ್ಲೆ ತರೀಕೆರೆ ತಾಲೂಕು ತ್ಯಾಗಬಾಗಿ ಗ್ರಾಮದ CNK ಯುವಕರ ಪಡೆ ವತಿಯಿಂದ ಹಣವನ್ನು ಜೋಡಿಸಿ ಮಂಡ್ಯದಿಂದ ಹೋರಿಯನ್ನು ಖರೀದಿ ಮಾಡಿ ತಂದಿದ್ದಾರೆ. ಕಾರಣ ದಿನಾಂಕ 22/ 9/ 2021 ರಂದು ಪ್ರಥಮ ಬಾರಿಗೆ ರಾಜ್ಯಮಟ್ಟದ ಜೋಡಿ ಎತ್ತಿನ ಗಾಡಿ ಓಟದ…

ಗಣೇಶ ಹಬ್ಬದ ಆಚರಣೆ: ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧ

ಗೌರಿ ಗಣೇಶ ಹಬ್ಬದ ಪ್ರಯುಕ್ತ ಜಿಲ್ಲೆಯಲ್ಲಿ ಶಾಂತಿಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೆ.10, 12, 14 ರಬೆಳಿಗ್ಗೆ 6 ರಿಂದ ಮರುದಿನ ಬೆಳಿಗ್ಗೆ 6 ರವರೆಗೆ ಮುಂಜಾಗೃತಾಕ್ರಮವಾಗಿ ಮದ್ಯ ಮಾರಾಟ ಮತ್ತು ಸರಬರಾಜು ನಿಷೇಧಿಸಿಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.ಗಣೇಶ ಹಬ್ಬಕ್ಕೆ…

500 ಮಣ್ಣಿನ ಗಣೇಶ ಮತ್ತು ಗೌರಿ ಮೂರ್ತಿಗಳ ಉಚಿತ ವಿತರಣೆ ರಾಮಲಿಂಗಾರೆಡ್ಡಿ ಶಾಸಕರು – ಬಿಟಿಎಂ

ದಿನಾಂಕ:9/9/2021 ಇಂದು ಮಧ್ಯಾಹ್ನ:2:30 pmಗೆ.ಬಿಟಿಎಂ ವಿಧಾನಸಭಾ ಕ್ಷೇತ್ರಕೋರಮಂಗಲ 5 ನೇ ಬ್ಲಾಕ್’ನಲ್ಲಿರುವ ಕೋರಮಂಗಲ ವಾರ್ಡ್ ಕಚೇರಿಯಲ್ಲಿ 500 ಮಣ್ಣಿನ ಗಣೇಶ ಮತ್ತು ಗೌರಿ ಮೂರ್ತಿಗಳ ಉಚಿತ ವಿತರಣೆ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆ…

ಶ್ರೀ ಎಚ್. ಕೆ. ಪಾಟೀಲ ಮಾನ್ಯ ಶಾಸಕರು ಗದಗ ಇವರಿಂದ ನಮ್ಮ ನಿರ್ಮಲ ನಗರ ಕಾರ್ಯಕ್ರಮ ಚಾಲನೆ.

ವಿವೇಕ ಪಥ, ರಾಷ್ಟ್ರೀಯ ಸೇವಾ ಯೋಜನೆ, ಗದಗ ಕೋಶ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಂಘಗಳ ಸಂಯುಕ್ತಾಶ್ರಯದಲ್ಲಿನಮ್ಮ ನಿರ್ಮಲ ನಗರ ಹಾಗೂ ಕೈತೋಟ ಕಾರ್ಯಕ್ರಮಗಳು ಗದಗ 09: ವಿವೇಕ ಪಥ, ರಾಷ್ಟ್ರೀಯ ಸೇವಾ ಯೋಜನೆ, ಗದಗ ಕೋಶ ಹಾಗೂ ಸ್ವಾಮಿ ವಿವೇಕಾನಂದ…

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಹೆಚ್•ಎಸ್•ಸುಂದರೇಶ್ ಅವರುಹಿಂದೂ ಮಹಾಸಭಾ ಗಣಪತಿ ಮಾಡುವ ಗಣೇಶ್ ಹಾಗು ಸಂಗಡಿಗರ ಜೀವನ ಅತಿ ದುಸ್ತರವಾಗಿದ್ದು ಅವರಿಗೆ ದಿನಸಿ ಹಾಗು ದಿನಬಳಕೆಯ ಸಾಮಾನನ್ನು ನೀಡಿದರು.

ಹಿಂದೂ ಮಹಾಸಭಾ ಗಣಪತಿ ಮಾಡುವ ಗಣೇಶ್ ಹಾಗು ಸಂಗಡಿಗರ ಜೀವನ ಅತಿ ದುಸ್ತರವಾಗಿದ್ದು ಯಾವುದೇ ಪರಿಹಾರ ಅನುಧಾನ ಸಿಗದೇ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಒದಗಿದ್ದು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ಹೆಚ್•ಎಸ್•ಸುಂದರೇಶ್ ಅವರು ಅವರನ್ನೆಲ್ಲ ಪಕ್ಷದ ಕಚೇರಿಗೆ ಕರೆಸಿ…

ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ವತಿಯಿಂದ 2021-22 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗಾಗಿ ಪರಿಶಿಷ್ಟ ವರ್ಗದಜನಾಂಗದ ಏಳಿಗೆಗಾಗಿ ಶ್ರಮಿಸಿದ ಅರ್ಹ ವ್ಯಕ್ತಿಗಳಿಂದ ಅರ್ಜಿಗಳನ್ನುಆಹ್ವಾನಿಸಲಾಗಿದೆ.2021 ರ ಅಕ್ಟೋಬರ್ 20 ರಂದು ಜರುಗುವ ಮಹರ್ಷಿ ವಾಲ್ಮೀಕಿಜಯಂತಿ ಸಂದರ್ಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ…

ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅನುದಾನದಡಿನಿರ್ವಹಿಸಲಾಗುವ ಹರಿಹರದಲ್ಲಿನ ಸಾಂತ್ವನ ಮಹಿಳಾ ಸಹಾಯವಾಣಿಕೇಂದ್ರಕ್ಕೆ ಅಗತ್ಯವಿರುವ ಗೌರವಧನ ಆಧಾರದ ಸಮಾಲೋಚಕರ01 ಹುದ್ದೆಯನ್ನು ಭರ್ತಿ ಮಾಡಲು ಉದ್ದೇಶಿಸಿದ್ದು ಆಸಕ್ತ ಅರ್ಹಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಸಮಾಲೋಚಕರಿಗೆ ಪ್ರತಿ ತಿಂಗಳು ರೂ. 15,000 ಗಳಗೌರವಧನ ನೀಡಲಾಗುವುದು. ವಯೋಮಿತಿ 18…

ನೀಟ್ ಸಾಮಾನ್ಯ ಪರೀಕ್ಷೆ : ನಿಷೇಧಾಜ್ಞೆ ಜಾರಿ

ಇದೇ ಸೆ. 12 ರಂದು ಜಿಲ್ಲೆಯ 31 ಪರೀಕ್ಷಾ ಕೇಂದ್ರಗಳಲ್ಲಿನಡೆಯಲಿರುವ ನೀಟ್(ಯುಜಿ)-2021 ರ ಸಾಮಾನ್ಯ ಪರೀಕ್ಷೆಯನ್ನುಸುಗಮವಾಗಿ ಜರುಗಿಸುವ ಉದ್ದೇಶದಿಂದ ಪರೀಕ್ಷಾ ಅವಧಿಯಲ್ಲಿಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಿಆರ್‍ಪಿಸಿ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರನ್ವಯ ಪರೀಕ್ಷಾ ಕೇಂದ್ರಗಳ ಸುತ್ತ…

ಜಿಲ್ಲಾ ಉಸ್ತುವಾರಿ ಸಚಿವರಿಂದ ಗೌರಿ ಗಣೇಶ ಹಬ್ಬದ ಶುಭಾಶಯ

ದಾವಣಗೆರೆ ಸೆ.09 ಗೌರಿ ಗಣೇಶ ಹಬ್ಬ ಆಚರಣೆ ಅಂಗವಾಗಿ ನಗರಾಭಿವೃದ್ಧಿ ಹಾಗೂಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ಅವರು ನಾಡಿನ ಜನತೆಗೆಶುಭಾಶಯ ಕೋರಿದ್ದಾರೆ.ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಚತುರ್ಥಿ ಹಬ್ಬದ ಶುಭಕಾಮನೆಗಳು. ತಮ್ಮೆಲ್ಲಾ ವಿಘ್ನಗಳನ್ನು ವಿಘ್ನೇಶ್ವರ ದೂರಮಾಡಲಿ, ತಾಯಿ ಶ್ರೀಗೌರಿ…