ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ 1108 ತರಳಬಾಳು ಜಗದ್ಗುರು ಪರಮಪೂಜ್ಯ ಶ್ರೀ ಡಾ// ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಇವರ ಕೃಪ ಆಶೀರ್ವಾದದೊಂದಿಗೆ,
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕಂಕನಹಳ್ಳಿ ಗ್ರಾಮಕ್ಕೆ ಶ್ರೀ ಶ್ರೀ ಶ್ರೀ ಡಾ// ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪಟ್ಟಾಧ್ಯಕ್ಷರು. ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಸಾಣೆಹಳ್ಳಿ. ಇವರ ದಿವ್ಯಸಾನಿಧ್ಯದಲ್ಲಿ
ನ್ಯಾಮತಿ ತಾಲೂಕು ಕಂಕನಹಳ್ಳಿ ಗ್ರಾಮದ ಶರಣ ಅರೆಹಳ್ಳಿ ಪಾಲ್ದಾರ್ ಗೌಡ್ರು ರುದ್ರಪ್ಪ ಇವರು ದಿನಾಂಕ 02/10/2021ನೇ ಶನಿವಾರ ರಾತ್ರಿ3.30ಕ್ಕೆ ಶಿವಾಧೀನ ರಾದ ಪ್ರಯುಕ್ತ ಮೃತರ ಆತ್ಮಶಾಂತಿ ಗಾಗಿ

“ಕೈಲಾಸ ಶಿವಗಣಾರಾಧನೆ ಹಾಗೂ ಸರ್ವ ಶರಣರ ಸಮ್ಮೇಳ”ನವನ್ನು ದಿನಾಂಕ 12/10 /20 21ನೇ ಮಂಗಳವಾರ ಸಮಯ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ,ಮೃತರ ಸ್ವಗೃಹ ಕಂಕನಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿರುವುದರಿಂದ,

ತಾವುಗಳು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ವಿನಂತಿಸಿ .
ಶ್ರೀ ಜಿ .ಆರ್ .ಪರಮೇಶಪ್ಪ ಮತ್ತು ಸಹೋದರರು ಕಂಕನಹಳ್ಳಿ ಗ್ರಾಮ ನ್ಯಾಮತಿ ತಾಲೂಕು
ಶ್ರೀಮತಿ ಶ್ರೀ ಎ. ಜಿ. ಪಂಚಪ್ಪ ಪ್ರಥಮ ದರ್ಜೆ ಗುತ್ತಿಗೆದಾರರು ದಾವಣಗೆರೆ ಹಾಗೂ
ಶ್ರೀ ಜಿ ಆರ್ ಮಲ್ಲಿಕಾರ್ಜುನಪ್ಪ ನಿವೃತ್ತ ಲೆಕ್ಕಪರಿಶೋಧಕರು ಜಿಲ್ಲಾ ಪಂಚಾಯತ್ ದಾವಣಗೆರೆ

Leave a Reply

Your email address will not be published. Required fields are marked *