🍀 ಪ್ರಮುಖ ಕೃತಿಗಳು🍀
◾ಕಾಳಿದಾಸ- ಮೇಘದೂತ
◾ಹರ್ಷವರ್ಧನ- ರತ್ನಾವಳಿ
◾ಕೃಷ್ಣದೇವರಾಯ- ಜಾಂಬವತಿ ಕಲ್ಯಾಣ
◾ವಿಷ್ಣುಶರ್ಮ- ಪಂಚತಂತ್ರ
◾ಮೆಗಾಸ್ತನೀಸ್‌- ಇಂಡಿಕಾ
◾ಹ್ಯೂಯೆನ್‌ತ್ಸಾಂಗ್‌- ಸಿ-ಯೂ-ಕಿ
◾ಅಲ್‌ಬೇರೂನಿ- ಕಿತಾಬ್‌-ಉಲ್‌-ಹಿಂದ್‌
◾ಅಬ್ದುಲ್‌ ರಜಾಕ್‌- ಮತಾಲಸ್‌ ಸದೇನ್‌
◾ಹರ್ಷವರ್ಧನ- ನಾಗಾನಂದ
◾ಕೃಷ್ಣದೇವರಾಯ- ಅಮುಕ್ತಮೌಲ್ಯದಾ
◾3ನೇ ಸೋಮೇಶ್ವರ- ಮಾನಸೋಲ್ಲಾಸ
◾2ನೇ ಶಿವಮಾರ- ಸೇತುಬಂಧ

👉ಪ್ರಮುಖ ಶಾಸನಗಳು✍️
◾ಸಮುದ್ರಗುಪ್ತ- ಅಲಹಾಬಾದ್‌ ಶಾಸನ
◾2ನೇ ಪುಲಿಕೇಶಿ- ಐಹೊಳೆ ಶಾಸನ
◾ದಂತಿದುರ್ಗ- ಎಲ್ಲೋರಾ ಶಾಸನ
◾1ನೇ ನರಸಿಂಹ ವರ್ಮ- ಬಾದಾಮಿ ದುರ್ಗ ಶಾಸನ

👉 ಪ್ರಮುಖ ಬಿರುದುಗಳು ✍️
◾ಅಶೋಕ- ದೇವನಾಂ ಪ್ರಿಯದರ್ಶಿಕಾ
◾ಸಮುದ್ರಗುಪ್ತ- ಭಾರತದ ನೆಪೋಲಿಯನ್‌
◾ಬಲಬನ್‌- ಜಿಲ್‌ ಎ ಇಲಾಯಿ
◾ಔರಂಗಜೇಬ್‌- ಜಿಂದಾ ಪೀರ

👉 ಪ್ರಮುಖ ರಾಜಧಾನಿಗಳು ✍️
◾ಶುಂಗರು- ಪಾಟಲಿಪುತ್ರ
◾ಮೌಖಾರಿ- ಕನೌಜ್‌
◾ಕುಶಾನರು- ಪುರುಷಪುರ
◾ಪಲ್ಲವರು- ಕಂಚಿ

👉 ಪ್ರಮುಖ ಗರ್ವನರ್‌ ಯುದ್ದಗಳು
◾ವಾರನ್‌ ಹೇಸ್ಟಿಂಗ್ಸ್‌- ರೋಹಿಲ್ಲಾ ಯುದ್ಧ
◾ಕಾರ್ನವಾಲಿಸ್‌- 3ನೇ ಆಂಗ್ಲೋ ಮೈಸೂರ ಕದನ
◾ಡಾಲ್‌ಹೌಸಿ- 2ನೇ ಆಂಗ್ಲೋ ಸಿಖ್‌ ಕದನ
◾ವೆಲ್ಲೆಸ್ಲಿ- 2ನೇ ಆಂಗ್ಲೋ ಮರಾಠ ಕದನ

👉 ಪ್ರಮುಖ ಚಳುವಳಿ ಮತ್ತು ನಾಯಕರು
◾ಸ್ವದೇಶಿ ಚ- 1905
◾ಅಸಹಕಾರ- 1920
◾ಕಾಯ್ದೆಭಂಗ- 1930
◾ಕ್ವಿಟ್‌ ಇಂಡಿಯಾ- 1942
◾ವಂಗಭಂಗ ಚಳುವಳಿ – ಸುರೇಂದ್ರನಾಥ ಬ್ಯಾನರ್ಜಿ
◾ಹೋಮ್‌ರೂಲ್‌ ಚಳುವಳಿ- ಬಿ.ಜಿ.ತಿಲಕ್‌
◾ಖಿಲಾಪತ್‌ ಚಳುವಳಿ – ಅಲಿ ಸಹೋದರು
◾ಕಾಯ್ದೆಭಂಗ ಚಳುವಳಿ – ಎಮ್‌.ಕೆ.ಗಾಂಧಿ

👉 ಪ್ರಮುಖ ಘೋಷಣೆಗಳು
◾ಜೈ ಹಿಂದ್‌- ಸುಭಾಸಚಂದ್ರ ಭೋಸ್‌
◾ಇನ್‌ ಕ್ವಿಲಾಬ್‌ ಜಿಂದಾಬಾದ್‌- ಭಗತ್‌ಸಿಂಗ್‌
◾ಜೈಜವಾನ ಜೈ ಕಿಸಾನ್‌- ಲಾಲ ಬಹಾದ್ದೂರ್‌ ಶಾಸ್ತ್ರಿ

⚜ ಪ್ರಮುಖ ರಾಜರು & ಪ್ರವಾಸಿಗರು⚜
◾ಅಮೋಘ ವರ್ಷ- ಸುಲೇಮಾನ
◾1ನೇ ದೇವರಾಯ- ನಿಕೊಲೋ ಕೌಂಟಿ
◾ವಿರುಪಾಕ್ಷ- ನಿಕಿಟಿನ್‌
◾ಕೃಷ್ಣದೇವರಾಯ- ಡೊಮಿಂಗೋ ಪಯಾಸ್

🌹 ಭಾರತದ ಆರ್ಥಿಕತೆ 🌹

💥ಕೋಲ್ಕತ್ತಾದ ಹೌರಾದಲ್ಲಿ ಪ್ರಥಮ ಹತ್ತಿ ಗಿರಣಿ ಸ್ಥಾಪನೆ. 1818

💥ಸಹಕಾರಿ ಬ್ಯಾಂಕ್ ಸ್ಥಾಪನೆ 1904

💥ರಿಸರ್ವ ಬ್ಯಾಂಕ್ ಸ್ಥಾಪನೆ. 1935

💥ನಾಗಪುರ ಯೋಜನೆ. 1943

💥ಪ್ರಥಮ ಕೈಗಾರಿಕಾ ನೀತಿ. 1948

💥ಪ್ರಥಮ ಪಂಚವಾರ್ಷಿಕ ಯೋಜನೆ. 1951

💥ಕುಟುಂಬ ಕಲ್ಯಾಣ ಇಲಾಖೆ. 1952

💥14 ಬ್ಯಾಂಕ್ ಗಳ ರಾಷ್ಟ್ರೀಕರಣ 1969

💥6 ಬ್ಯಾಂಕ್ ಗಳ ರಾಷ್ಟ್ರೀಕರಣ. 1980

💥ರೂಪಾಯಿ ಅಪಮೌಲೀಕರಣ 1991

💥ಪ್ರಧಾನಮಂತ್ರಿ ರೋಜಗಾರ್ ಯೋಜನೆ. 1994

⚜ ಭಾರತದ ತೆರಿಗೆ ಕಾಯ್ದೆಗಳು ⚜
👇👇👇👇👇👇👇👇👇👇

💥ಸಂಪತ್ತಿನ ತೆರಿಗೆ ಕಾಯ್ದೆ. 1957

💥ಆದಾಯ ತೆರಿಗೆ ಕಾಯ್ದೆ. 1961

💥ಸರಕು ಸೇವೆಗಳ ಕಾಯ್ದೆ. 1962

💥ಕೇಂದ್ರ ವ್ಯಾಪಾರ ಕಾಯ್ದೆ. 1965

💥ವೆಚ್ಚದ ತೆರಿಗೆ ಕಾಯ್ದೆ. 1987

💥ಏಕರೂಪ ತೆರಿಗೆ ಕಾಯ್ದೆ ಜುಲೈ 1. 2017

🌹 ಶಿಕ್ಷಣ ಕಾಯ್ದೆಗಳು 🌹

👇👇👇👇👇👇👇👇👇
💥ಮಕಾಲೆ ವರದಿ 1835

💥ಚಾರ್ಲ್ಸ್ ವುಡ್ ಆಯೋಗ. 1854

💥ಹಂಟರ್ ಆಯೋಗ. 1882

💥ವಿಶ್ವ ವಿದ್ಯಾಲಯ ಕಾಯ್ದೆ. 1904

💥ಕೊಠಾರಿ ಶಿಕ್ಷಣ ಆಯೋಗ. 1964

🌹ಭಾರತದ ಪ್ರಮುಖ ಅಂಚೆ ಕಾಯ್ದೆಗಳು 🌹
👇👇👇👇👇👇👇

💥ಅಂಚೆ ವ್ಯವಸ್ಥೆ ಪ್ರಾರಂಭ. 1854

💥ಪಿನ್ ಕೋಡ್ ಅಳವಡಿಕೆ. 1972

💥ಸ್ಪೀಡ್ ಪೋಸ್ಟ ಸೇವೆ ಆರಂಭ. 1986

💥ಭಾರತೀಯ ಸಂಚಾರಿ ನಿಗಮ. 2000

💥ಇ-ಮೇಲ್ ಪ್ರಾರಂಭ. 2004

🌷 ಕಾಯ್ದೆಗಳ ಜಾರಿ 🌷

💥ಪ್ರಥಮ ಅರಣ್ಯ ನೀತಿ 1894

💥ಕಾರ್ಖಾನೆಗಳ ಕಾಯ್ದೆ 1948

💥ಪ್ರಥಮ ವನ ಮಹೋತ್ಸವ 1950

💥ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ. 1954

💥ಅಂತರಾಜ್ಯ ಜಲ ಕಾಯ್ದೆ. 1956

💥ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972

💥ಸಿಂಹ ಯೋಜನೆ. 1972

💥ಹುಲಿ ಯೋಜನೆ. 1973

💥ಮೊಸಳೆ ಯೋಜನೆ. 1974

💥ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974

💥ಅರಣ್ಯ ಸಂರಕ್ಷಣೆ ಕಾಯ್ದೆ. 1980

💥ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980

💥ಪರಿಸರ ಸಂರಕ್ಷಣಾ ಕಾಯ್ದೆ. 1986

💥ಘೆಂಡಾಮೃಗ ಯೋಜನೆ. 1987

💥ಭಾರತದ ಹೊಸ ಅರಣ್ಯ ನೀತಿ. 1988

💥ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989

💥ಕರಾವಳಿ ಸಂರಕ್ಷಣಾ ಯೋಜನೆ. 1989

💥ಆನೆ ಯೋಜನೆ 1992

💥ಹಿಮ ಚಿರತೆ ಯೋಜನೆ. 2009

ಭೂಮಿಯ ಮೇಲೆ ನೀರಿನ ಪ್ರಮಾಣ

☘️ಭೂಮಿಯ ಮೇಲ್ಮೈ ಶೇ 70% ರಷ್ಟು ನೀರಿನಿಂದ ಕೂಡಿದೆ..

☘️ ನೀರಿನ ಹಂಚಿಕೆ ….

☘️ಸಾಗರ ….. ಶೇ97.2%

☘️ಹಿಮನದಿ…. ಶೇ 2.15%

☘️ಅಂತರ್ಜಲ… ಶೇ 0.62%

☘️ ನದಿಗಳು…0.0001%

ಭಾರತದ ಗಡಿಗಳು ….

☘️ ಭಾರತವು ಉತ್ತರ – ದಕ್ಷಿಣವಾಗಿ 3214 KM ಉದ್ದವಿದೆ

☘️ ಭಾರತವು ಪೂರ್ವ – ಪಶ್ಚಿಮವಾಗಿ 2933 KM ಅಗಲವಿದೆ

☘️ ಭಾರತದ ಒಟ್ಟು ಗಡಿ ಉದ್ದವು 15,200 KM

☘️ಭಾರತದ ಕರಾವಳಿ ಉದ್ದವು ದ್ವೀಪಗಳನ್ನು ಹೊರತುಪಡಿಸಿ 6100 KM

☘️ ಭಾರತದ ಕರಾವಳಿ ತೀರವು ದ್ವೀಪಗಳನ್ನು ಸೇರಿಸಿ 7,516 KM ಉದ್ದವನ್ನು ಹೊಂದಿದೆ

☘️ ಭಾರತವು 12 ನಾಟಿಕಲ್ ಮೈಲುಗಳ ಕರಾವಳಿ‌ ತೀರವನ್ನು ಹೊಂದಿದೆ..

Leave a Reply

Your email address will not be published. Required fields are marked *