Month: October 2021

ಇತಿಹಾಸದ ಪ್ರಮುಖ ವಿಷಯಗಳು

? ಪ್ರಮುಖ ಕೃತಿಗಳು?◾ಕಾಳಿದಾಸ- ಮೇಘದೂತ◾ಹರ್ಷವರ್ಧನ- ರತ್ನಾವಳಿ◾ಕೃಷ್ಣದೇವರಾಯ- ಜಾಂಬವತಿ ಕಲ್ಯಾಣ◾ವಿಷ್ಣುಶರ್ಮ- ಪಂಚತಂತ್ರ◾ಮೆಗಾಸ್ತನೀಸ್‌- ಇಂಡಿಕಾ◾ಹ್ಯೂಯೆನ್‌ತ್ಸಾಂಗ್‌- ಸಿ-ಯೂ-ಕಿ◾ಅಲ್‌ಬೇರೂನಿ- ಕಿತಾಬ್‌-ಉಲ್‌-ಹಿಂದ್‌◾ಅಬ್ದುಲ್‌ ರಜಾಕ್‌- ಮತಾಲಸ್‌ ಸದೇನ್‌◾ಹರ್ಷವರ್ಧನ- ನಾಗಾನಂದ◾ಕೃಷ್ಣದೇವರಾಯ- ಅಮುಕ್ತಮೌಲ್ಯದಾ◾3ನೇ ಸೋಮೇಶ್ವರ- ಮಾನಸೋಲ್ಲಾಸ◾2ನೇ ಶಿವಮಾರ- ಸೇತುಬಂಧ ?ಪ್ರಮುಖ ಶಾಸನಗಳು✍️◾ಸಮುದ್ರಗುಪ್ತ- ಅಲಹಾಬಾದ್‌ ಶಾಸನ◾2ನೇ ಪುಲಿಕೇಶಿ- ಐಹೊಳೆ ಶಾಸನ◾ದಂತಿದುರ್ಗ- ಎಲ್ಲೋರಾ ಶಾಸನ◾1ನೇ ನರಸಿಂಹ…

ರೋಗಗಳು ಬರುವ ಮುಂಚೆಯೇ ನಾವು ಎಚ್ಚರಿಕೆ ವಹಿಸಬೇಕು ಡಿ.ಎಚ್.ಒ. ಡಾ. ಕೆ. ರಂಗನಾಥ್

ಡಿ.ಎಚ್.ಒ. ಡಾ. ಕೆ. ರಂಗನಾಥ್ರೋಗಗಳು ಬರುವ ಮುಂಚೆಯೇ ನಾವು ಎಚ್ಚರಿಕೆ ವಹಿಸಬೇಕು, ಯಾವುದೇ ಮುನ್ನೆಚ್ಚರಿಕೆ ಕ್ರಮಗಳಲ್ಲಿ ತಿರಸ್ಕಾರ ಸಲ್ಲದು, ಕರೋನ ಬಂದಾಗಿಂದ ನಾವು ತುಂಬ ಜಾಗೃತರಾಗಿದ್ದೇವೆ, ದೈಹಿಕ ಶ್ರಮ ಮರೆತು, ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಂಡಿದ್ದರ ಪರಿಣಾಮವಾಗಿ ನಮಗೆ ಸಾಕಷ್ಟು ಹೊಸ…

ಮೇಘಾಲಯ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ರವರು ಅಂಬಾನಿ ಹಾಗೂ ಆರೆಸ್ಸೆಸ್ ಸಂಸ್ಥೆಯ ಭ್ರಷ್ಟಾಚಾರದ ಕಡತಕ್ಕೆ 300 ಕೋಟಿ ಹಣ ನೀಡುವ ಬಗ್ಗೆ ಆಮಿಷ.ಕಾಂಗ್ರೆಸ್ ಮುಖಂಡರಾದ ಎಸ್ ಮನೋಹರ್.

ಮೇಘಾಲಯ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ರವರು ಅಂಬಾನಿ ಹಾಗೂ ಆರೆಸ್ಸೆಸ್ ಸಂಸ್ಥೆಯ ಭ್ರಷ್ಟಾಚಾರದ ಕಡತಕ್ಕೆ 300 ಕೋಟಿ ಹಣ ನೀಡುವ ಬಗ್ಗೆ ಆಮಿಷ ಒಡ್ಡಿದ್ದರು ಎಂದು ನೀಡಿರುವ ಹೇಳಿಕೆ ಹಿನ್ನೆಲೆಯ ಕೂಡಲೇ ಈ ಪ್ರಕರಣವನ್ನು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ಮಾರ್ಗದರ್ಶನದಲ್ಲಿ ಕೇಂದ್ರ…

ಖಾಸಗಿ ಬಸ್ ಮಾಲೀಕರ ಗೋಳು ಕೇಳುವರು ಯಾರು?

ಖಾಸಗಿ ಬಸ್ ಮಾಲೀಕರ ಗೋಳು ಕೇಳುವರು ಯಾರುಶಿಕಾರಿಪುರಕಾಸಗಿ ಬಸ್ ಮಾಲೀಕರು ಮತ್ತು ಕಾರ್ಮೀಕರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ.ರಾಜ್ಯದಲ್ಲಿ ಷ್ಟೇಜ್ ಕ್ಯಾರೇಜ ಬಸ್ 17 ಜಿಲ್ಲೆಯಿಂದ 9 ಸಾವಿರ ಬಸ್ ಆರ್ ಟಿ.ಓ.ಪರ್ಮಿಟ್ ಪಡೆದು ಚಲಿಸುತ್ತವೆ ಅದರಲ್ಲಿ ಶಿವಮೊಗ್ಗ ಜಿಲ್ಲೆನಲ್ಲಿ ಸುಮಾರು…

ನವೆಂಬರ್ ಬಂದರೆ ರಾಜ್ ನೆನಪು.

ನವೆಂಬರ್ ಬಂದರೆ ರಾಜ್ ನೆನಪುನಟಸಾರ್ವಭೌಮ ಡಾ. ರಾಜ್‌ಕುಮಾರ್ ಇವರು ಜನಿಸಿದ್ದು ಏಪ್ರಿಲ್ 24, 1929ರಲ್ಲಿ. ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ…

ವೀರ ರಾಣಿ ಚೆನ್ನಮ್ಮನವರ ಹೋರಾಟ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಲಿ – ಜಿಲ್ಲಾಧಿಕಾರಿ

ಕಿತ್ತೂರು ರಾಣಿ ಚೆನ್ನಮ್ಮ ನಮ್ಮ ದೇಶದಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಪ್ರಥಮ ವೀರ ಮಹಿಳೆ.ಬ್ರೀಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣ ತ್ಯಾಗ ಮಾಡಿದಮಹಾನ್ ಚೇತನರ ಜೀವನ ಚರಿತ್ರೆ ಇಂದಿನ ಯುವಪೀಳಿಗೆಗೆಸ್ಪೂರ್ತಿಯಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತುಸಂಸ್ಕøತಿ ಇಲಾಖೆ…

ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭ

ಅ.24 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಕ್ರೀಡಾಂಗಣ,ದಾವಣಗೆರೆ ಇಲ್ಲಿ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕøತಿಕಸ್ಪರ್ಧೆಗಳ ಸಮಾರೋಪ ಸಮಾರಂಭವನ್ನುಏರ್ಪಡಿಸಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ವಹಿಸುವರು. ಕರ್ನಾಟಕ ರಾಜ್ಯ ಸರ್ಕಾರಿನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಡಾ.ವಿಜಯಮಹಾಂತೇಶ.ಬಿ ದಾನಮ್ಮನವರ,…

ಕಾಲೇಜು ಅಭಿವೃದ್ಧಿ ಕಾಮಗಾರಿಗೆ ಡಾ||ಎಸ್ಸೆಸ್ ಚಾಲನೆ

ದಾವಣಗೆರೆ: ದಾವಣಗೆರೆ ಕೆ.ಆರ್.ರಸ್ತೆಯ ಸರ್ಕಾರಿ ಪದವಿ ಪೂರ್ವಕಾಲೇಜು(ಮಾಜಿ ಪುರಸಭೆ)ನಲ್ಲಿ ಹೆಚ್ಚುವರಿ ತರಗತಿ ಕೊಠಡಿಗಳು/ ಪ್ರಯೋಗಾಲಯ ಕೊಠಡಿ /ಶೌಚಾಲಯ ಕೊಠಡಿ ಹಾಗೂ ಇತ್ಯಾದಿಅಭಿವೃದ್ಧಿ ಕಾಮಗಾರಿಯ ನಿರ್ಮಾಣಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರುಶುಕ್ರವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು 1…

ವಿಶೇಷ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಡಿಪ್ಲೋಮಾ :ಅರ್ಜಿ ಆಹ್ವಾನ

ದಾವಣಗೆರೆ,ಅ.22 ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾವತಿಯಿಂದ ಮೈಸೂರಿನ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಯಆವರಣದಲ್ಲಿ ಅಂಧ ಹಾಗೂ ಹಾಗೂ ಶ್ರವಣದೋಷವುಳ್ಳ ಮಕ್ಕಳಶಿಕ್ಷಣ ಕ್ಷೇತ್ರದಲ್ಲಿ ಡಿಪ್ಲೊಮೊ ಇನ್ ಸ್ಪೆಷಲ್ ಎಜುಕೇಶನ್ (ಹೆಚ್.ಐ) ಹಾಗೂಡಿಪ್ಲೊಮೊ ಇನ್ ಸ್ಪೆಷಲ್ ಎಜುಕೇಶನ್ (ವಿ.ಐ) ನ ಶಿಕ್ಷಕರ…

ಅ.21 ರ ಮಳೆ ವಿವರ ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 8 ಕಚ್ಚಾ ಮನೆ ಭಾಗಶ:ಹಾನಿಯಾಗಿದ್ದು ರೂ.4.60 ಲಕ್ಷ ಅಂದಾಜು ನಷ್ಟನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 25 ಕಚ್ಚಾ ಮನೆ ಭಾಗಶ:ಹಾನಿಯಾಗಿದ್ದು ರೂ.7.90 ಲಕ್ಷ ಅಂದಾಜು ನಷ್ಟ.

ದಾವಣಗೆರೆ ಅ.22ಜಿಲ್ಲೆಯಲ್ಲಿ ಅ.21 ರಂದು 26.63 ಮಿ.ಮೀ ಸರಾಸರಿ ಮಳೆಯಾಗಿದ್ದು,ಒಟ್ಟು ರೂ. 35.10 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 34.16 ಮಿ.ಮೀ ಸರಾಸರಿ ಮಳೆಯಾಗಿದ್ದು,ದಾವಣಗೆರೆ 18.33 ಮಿ.ಮೀ ಹರಿಹರ 9.40 ಮಿ.ಮೀ, ಹೊನ್ನಾಳಿ 51.70 ಮಿ.ಮೀ,ಹಾಗೂ ಜಗಳೂರು ತಾಲ್ಲೂಕಿನಲ್ಲಿ 19.60…