ಹೊನ್ನಾಳಿ;-ಮಾ-9- ಸಾಸ್ವಿಹಳ್ಳಿ ರಾಂಪುರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವದ ನೊಂದಣಿ ಕಾರ್ಯಕ್ರಮವನ್ನು ರಾಂಪುರ ಗ್ರಾಮದಲ್ಲಿ ಮಾಜಿ ಶಾಸಕರಾದ ಡಿ ಜಿ ಶಾಂತ ಗೌಡ್ರು ರವರು ಮುಸ್ಲಿಂ ಮಹಿಳೆಯ ನಗಿನಾ ಭಾನು ಎಂಬುವರ ಮಹಿಳೆಯ ಭಾವಚಿತ್ರವನ್ನು ತೆಗೆಯುವುದರ ಮೂಲಕ ಚಾಲನೆಯನ್ನು ಕೊಟ್ಟರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ಗ್ರಾಮ ಪಂಚಾಯಿತಿ ಸದಸ್ಯರಾದ ಮೆಹಬೂಬ್ ಅಲಿ ಶೌಕತ್ ಅಲಿ ಮಂಜಪ್ಪ ಗೌಡ ಮಾಜಿ ಗ್ರಾಮ ಪಂಚಾಯಿತಿ ಮಲ್ಲೇಶ್ ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *