Day: April 15, 2022

ಪಾರಿವಾಳಗಿರುವ ಮನಸ್ಥಿತಿ ಮನುಷ್ಯರಿಗೆ ಏಕೆ ಇಲ್ಲ ಇದು ಪಾರಿವಾಳ ಕಥೆ.

ಒಂದು ಪಾರಿವಾಳದ ಗುಂಪು ಮಸೀದಿ ಮೇಲೆ ಗೂಡು ಕಟ್ಟಿಕೊಂಡು ವಾಸವಾಗಿದ್ದವು.ರಂಜಾನ್ ಬಂತು ಮಸೀದಿಗೆ ಸುಣ್ಣಬಣ್ಣ ಬಳಿಯಲು ಎಲ್ಲಾ ಸ್ವಚ್ಛಗೊಳಿಸತೊಡಗಿದರು.ಆಗ ಆ ಪಾರಿವಾಳಗಳು ಅಲ್ಲಿಂದ ಹಿಂದೂ ದೇವಾಲಯಕ್ಕೆ ಹೋಗಿ ವಾಸವಾದವು…………. ಕೆಲದಿನಗಳಲ್ಲಿ ದಸರಾ ಹಬ್ಬ ಬಂತು. ಅಲ್ಲಿಂದ ಪಾರಿವಾಳಗಳು ಹಾರಿ ಚರ್ಚ್ ಮೇಲೆ…

ಏಪ್ರಿಲ್ 18 ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿ

ಕಡೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದಲ್ಲಿ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಏ.18 ರಂದುನಡೆಯಲಿದೆ. ಕಾರ್ಯಕ್ರಮ ಈ ಹಿಂದೆ ಏ.16 ಕ್ಕೆ ನಿಗದಿಯಾಗಿತ್ತು.ಜಗಳೂರು ತಾಲೂಕಿನ ಕಸಬ ಹೋಬಳಿ ಬಿದರಕೆರೆಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾರ್ವಜನಿಕರುಕಂದಾಯ ಇಲಾಖೆಯ ಸೇವೆಗಳಾದ ಪೌತಿಖಾತೆ ಬದಲಾವಣೆ,ಸಾಮಾಜಿಕ ಭದ್ರತಾ ಯೋಜನೆ,…

ಏಪ್ರಿಲ್ 29ಕ್ಕೆ ಜಗಳೂರಿಗೆ ಮುಖ್ಯಮಂತ್ರಿಗಳು
ಮುಖ್ಯಮಂತ್ರಿಗಳಿಂದ ವಿವಿಧ ಅಭಿವೃದ್ದಿ
ಕಾಮಗಾರಿಗಳಿಗೆ ಚಾಲನೆ : ಡಿ.ಸಿ ಮಹಾಂತೇಶ ಬೀಳಗಿ

ಜಗಳೂರು ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲು ಏಪ್ರಿಲ್ 29 ರಂದುಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುಜಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಕಾಮಗಾರಿಗಳಿಗೆಸಂಬಂಧಿಸಿದಂತೆ ಇಲಾಖೆಗಳು ಅಗತ್ಯ ಪೂರ್ವ ಸಿದ್ಧತೆಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.ಶುಕ್ರವಾರ ಜಗಳೂರು ತಾಲ್ಲೂಕಿನ ಗುರುಸಿದ್ದಾಪುರ(ಮಡ್ರಳ್ಳಿ) ಗ್ರಾಮದ…