Month: May 2022

ಜಿಲ್ಲೆಯಲ್ಲಿ 400 ಹೆಕ್ಟೇರ್ ವೃಕ್ಷದಟ್ಟಣೆ ಹೆಚ್ಚಳ
ತಿಂಗಳಂತ್ಯಕ್ಕೆ ಎಲ್ಲರಿಗೂ ಬೂಸ್ಟರ್ ಡೋಸ್
ನೀಡಬೇಕು – ಬೈರತಿ ಬಸವರಾಜ್

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಎಲ್ಲರಿಗೂಎರಡು ಡೋಸ್ ಲಸಿಕೆ ಆಗಿರುವ ಬಗೆಗೆ ಖಾತ್ರಿ ಪಡಿಸಿಕೊಳ್ಳಬೇಕು,ಬೂಸ್ಟರ್ ಡೋಸ್ ಪಡೆದಿರುವವರ ಪ್ರಮಾಣ ಶೇ. 26 ರಷ್ಟಿದ್ದು ಈತಿಂಗಳಾಂತ್ಯಕ್ಕೆ ಶೇ.100 ರಷ್ಟು ಬೂಷ್ಟರ್ ಡೋಸ್ ಲಸಿಕೆ ಆಗಬೇಕುಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಬಸವರಾಜ್(ಭೈರತಿ)…

ಎಂ.ಪಿ ರೇಣುಕಾಚಾರ್ಯ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿರೇಣುಕಾಚಾರ್ಯ ಇವರ ಮೇ ಮಾಹೆಯ-2022ರಮಾಹೆಯಲ್ಲಿ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಾಸಕೈಗೊಳ್ಳಲಿದ್ದಾರೆ. ಮೇ.06 ರಂದು ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಹೊರಟುಹೊನ್ನಾಳಿಗೆ ಆಗಮಿಸಿ ವಾಸ್ತವ್ಯ ಮಾಡುವರು.ಮೇ.07 ರಂದು ಬೆ.10.30 ಗಂಟೆಗೆ ನ್ಯಾಮತಿ ಪಟ್ಟಣದಲ್ಲಿ ರಸ್ತೆಅಭಿವೃದ್ಧಿ ಕಾಮಗಾರಿಗಳ…

ಪಟ್ಟಣದ ಕುಂಬಾರಬೀದಿ ರಸ್ತೆ ಹಾಗೂ ಆಂಜನೇಯ ದೇವಸ್ಥಾನದ ರಸ್ತೆ ಅಗಲೀಕರಣ ಕಾಮಗಾರಿಗಳ ವೇಗವನ್ನು ಹೆಚ್ಚಿಸದೇ ಇದ್ದರೆ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ರೇಣುಕಾಚಾರ್ಯ.

ನ್ಯಾಮತಿ : ಪಟ್ಟಣದ ಕುಂಬಾರಬೀದಿ ರಸ್ತೆ ಹಾಗೂ ಆಂಜನೇಯ ದೇವಸ್ಥಾನದ ರಸ್ತೆ ಅಗಲೀಕರಣ ಕಾಮಗಾರಿಗಳ ವೇಗವನ್ನು ಹೆಚ್ಚಿಸದೇ ಇದ್ದರೇ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ…

ಹೊಸಳ್ಳಿ ಆಂಜನೇಯ ಸ್ವಾಮಿ ರಥೋತ್ಸವದ ಕಾರ್ಯಕ್ರಮದಲ್ಲಿ D S ಪ್ರದೀಪ್ ಗೌಡ್ರು ಭಾಗಿ.

ಹೊನ್ನಾಳಿ;-ಏ-4- ತಾಲೂಕಿನ ಸಾಸವಳ್ಳಿ ಹೋಬಳಿ, ಹೊಸಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ವಿಜ್ರಂಬ್ರಣೆಯಿಂದ ನಡೆಯಿತು.ಈ ರಥೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಎಸ್ ಪ್ರದೀಪ್ ಗೌಡರವರು ಶ್ರೀ ಆಂಜನೇಯ ಸ್ವಾಮಿಯ ಮೂರ್ತಿ ಮತ್ತು ರಥೋತ್ಸವಕ್ಕೆ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿ ಶ್ರೀ ಆಂಜನೇಯ ಸ್ವಾಮಿಯ…

ಹೊನ್ನಾಳಿ ಕಸಾಪ ವತಿಯಿಂದ108ನೇ ಸಂಸ್ಥಾಪನ ದಿನಾಚರಣೆ.

ಹೊನ್ನಾಳಿ;-ಮೇ-5-ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹೊನ್ನಾಳಿ ಇವರ ವತಿಯಿಂದ ಕಿತ್ತೂರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ 108ನೇ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಉದ್ಘಾಟನೆಯನ್ನು ಯಕ್ಕನಹಳ್ಳಿ ಅಕ್ಕಿಗಿರಣಿ ಮಾಲೀಕರಾದ ಸಿ ಬಿ ಬಸವರಾಜಪ್ಪ ನವರು ತುಳಸಿಯ ಸಸಿಗೆ ನೀರುಣಿಸುವುದರ ಮೂಲಕ ಚಾಲನೆಯನ್ನು ಕೊಡಲಾಯಿತು.ಕನ್ನಡ…

ಚುನಾವಣಾ ವೇಳಾಪಟ್ಟಿ

ದಾವಣಗೆರೆ ಜಿಲ್ಲೆಯ ಚನ್ನಗಿರಿ, ದಾವಣಗೆರೆ, ಜಗಳೂರು, ಹರಿಹರಹಾಗೂ ನ್ಯಾಮತಿ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿಇರುವ ಹಾಗೂ ತೆರವಾಗಿರುವ ಸದಸ್ಯರ ಸ್ಥಾನಗಳನ್ನು ತುಂಬಲುಉಪಚುನಾವಣೆಯನ್ನು ನಡೆÀಸಲು ಚುನಾವಣಾವೇಳಾಪಟ್ಟಿಯನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಹೊರಡಿಸಿರುತ್ತಾರೆ.ಚನ್ನಗಿರಿ ತಾಲ್ಲೂಕು, ಗ್ರಾಮ ಪಂಚಾಯಿತಿ -ಚಿರಡೋಣಿ, ಕ್ಷೇತ್ರಚಿರಡೋಣಿ-3, (ಹಿಂದುಳಿದ ವರ್ಗ(ಅ) )…

ಪೋಲಿಸ್ ನೇಮಕಾತಿ ದೇಹದಾಢ್ರ್ಯತೆ ಪರೀಕ್ಷೆಗೆ ಅಭ್ಯರ್ಥಿಗಳಿಗೆ ಅಹ್ವಾನ

ಪೋಲಿಸ್ ನೇಮಕಾತಿಯ ದೇಹದಾಢ್ರ್ಯತೆ ಪರೀಕ್ಷೆಗೆಅಭ್ಯರ್ಥಿಗಳನ್ನು ಅಹ್ವಾನಿಸಲಾಗಿದೆ ಸ್ಪೆಷಲ್ ಆರ್‍ಎಸ್‍ಐ (ಕೆಎಸ್‍ಆರ್‍ಪಿ)ಮತ್ತು ಐಆರ್‍ಬಿ (ಮಹಿಳಾ &ಚಿmಠಿ; ಪುರುಷ) (ಸೇವಾ ನಿರತ) (ಕಲ್ಯಾಣಕರ್ನಾಟಕ/ ಕ.ಕಲ್ಯಾಣೇತರ) ಹುದ್ದೆಗಳ ನೇಮಕಾತಿಸಂಬಂಧ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾಢ್ರ್ಯತೆಪರೀಕ್ಷೆಗಳನ್ನು ಮೇ. 06 ರಿಂದ ಮೇ.12 ರ ವರಗೆ ಒಟ್ಟು 06ದಿನಗಳ…

ಹುಣಸಘಟ್ಟ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವವು ಮಂಗಳವಾರ ಸಂಜೆ ನಾಡಿನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.ರಥೋತ್ಸವದ ನಿಮಿತ್ತ ಮಂಗಳವಾರ ಮುಂಜಾನೆಯಿಂದಲೇ ಗ್ರಾಮದ ಆಂಜನೇಯ ಹಾಗೂ ಬಸವೇಶ್ವರ ದೇವಾಲಯಗಳಲ್ಲಿ ಉತ್ಸವ ಹಾಗೂ ಉದ್ಭವ…

ವಿಧಾನ ಪರಿಷತ್ತಿನ ಸಭಾಪತಿಯವರ ಪ್ರವಾಸ

ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಯವರದಬಸವರಾಜ ಹೊರಟ್ಟಿ ಅವರು ಮೇ- 2022ರ ಮಾಹೆಯಲ್ಲಿ ದಾವಣಗೆರೆಜಿಲ್ಲಾ ಪ್ರವಾಸ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ.ಸಭಾಪತಿಯವರು ಮೇ.06 ರಂದು ಬೆ.09 ಗಂಂಟೆಗೆಹುಬ್ಬಳ್ಳಿಯಿಂದ ಹೊರಟು, ಬೆ.11 ಕ್ಕೆ ಹರಿಹರ ತಾಲ್ಲೂಕು ಹೊಸಳ್ಳಿಗ್ರಾಮದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.03ಗಂಟೆಗೆ ಹಾವೇರಿಗೆ ಪ್ರಯಾಣ…

ರಾಂಪುರ ಗ್ರಾಮದಲ್ಲಿ ಶ್ರೀ ದುರ್ಗಮ್ಮ ದೇವಿಯ ಸಿಡಿ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಹೊನ್ನಾಳಿ ತಾಲೂಕಿನ ಪುಣ್ಯಕ್ಷೇತ್ರ ರಾಂಪುರ ಗ್ರಾಮದಲ್ಲಿ ಬಸವನ ಜಯಂತಿ ಹಬ್ಬದಂದೇ ಮಂಗಳವಾರ ಶ್ರೀ ದುರ್ಗಮ್ಮ ದೇವಿ ಸಿಡಿ ಉತ್ಸವಜಾನಪದಮೇಳಗಳೊಂದಿಗೆಸಂಜೆನಡೆಯಿತು ಶ್ರೀ ದುರ್ಗಮ್ಮ ದೇವಿ ಸಿಡಿ ಉತ್ಸವದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರ ರಥೋತ್ಸವಕ್ಕೆ ವಿಶೇಷ ಪೂಜೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆದು ಮಂಗಳವಾರ…