ದಾವಣಗೆರೆ: ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಯ
2021-2022 ನೇ ಸಾಲಿನ
ಅನುದಾನದಡಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ 6
ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ
ದ್ವಿಚಕ್ರ ವಾಹನಗಳನ್ನು ಶಾಸಕರಾದ ಡಾ|| ಶಾಮನೂರು
ಶಿವಶಂಕರಪ್ಪನವರು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ
ಡಾ||ಕೆ.ಕೆ.ಪ್ರಕಾಶ್ ಮತ್ತು ಸಿಬ್ಬಂದಿವರ್ಗದವರು
ಉಪಸ್ಥಿತರಿದ್ದರು.
