Day: July 25, 2022

ಶೌಚಾಲಯ ಸೌಲಭ್ಯವಿಲ್ಲದೆ ಉದ್ಘಾಟನೆಗೊಂಡಿರುವ ಸ್ಮಾರ್ಟ್ ಸಿಟಿ ಬಸ್ ಸ್ಟ್ಯಾಂಡ್, – ಕೆ.ಎಲ್.ಹರೀಶ್ ಬಸಾಪುರ.

ಸ್ಮಾರ್ಟ್ ಸಿಟಿ ಕಾಮಗಾರಿಗಳು ಎಂದರೆ ಕಳಪೆ ಕಾಮಗಾರಿಗಳು ಹಾಗೂ ಮೂಲಭೂತ ಸೌಕರ್ಯ ಒದಗಿಸದೆ ಕಾಮಗಾರಿ ಪೂರ್ಣಗೊಳ್ಳದೆ ಉದ್ಘಾಟನೆಗೊಂಡ ಯೋಜನೆಗಳು ಎಂಬ ಆಕ್ರೋಶಕ್ಕೆ ಸಾರ್ವಜನಿಕರಿಂದ ಒಳಗಾಗಿರುವ ಯೋಜನಯೇ……. ಹಳೆ ದಾವಣಗೆರೆಯಲ್ಲಿ ನಿರ್ಮಾಣಗೊಂಡಿರುವ ನೂತನ ಬಸ್ ಸ್ಟ್ಯಾಂಡ್. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಪ್ರವಾಸಕ್ಕೆ…

ದಾವಣಗೆರೆಯಲ್ಲೂ ಸಹ ವಿಶ್ವದ ಗಮನ ಸೆಳೆಯುವ
ಕಾರ್ಯಕ್ರಮಗಳು ನಡೆಯಲಿ ದಿನೇಶ್ ಕೆ. ಶೆಟ್ಟಿ ಆಶಯ

ದಾವಣಗೆರೆ: ಕರೋನಾಕ್ಕಿಂತ ಮುಂಚಿನ ದಿನಗಳಲ್ಲಿ ದಾವಣಗೆರೆಯಲ್ಲೂ ಅತ್ಯುತ್ತಮವಾದ ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದ್ದು, ಕರೋನಾ ನಂತರ ಪ್ರಥಮವಾಗಿ ಇಂತಹ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಿರುವುದನ್ನು ದಾವಣಗೆರೆ ಜಿಲ್ಲಾ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ದಿನೇಶ್‍ಕೆ.ಶೆಟ್ಟಿ ಅವರು ಪ್ರಶಂಶಿಸಿದರು.ದಾವಣಗೆರೆ ನಗರದ…

ಕರ್ನಾಟಕ ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳ ಸೌಲಭ್ಯಗಳಳಿಗೆ  ಅರ್ಜಿ ಅಹ್ವಾನ.

2022-23 ನೇ ಸಾಲಿನಲ್ಲಿ ಕರ್ನಾಟಕ ಒಕ್ಕಲಿಗಸಮುದಾಯಗಳ ಅಭಿವೃದ್ಧಿ ನಿಗಮ (ನಿ) ದ ವತಿಯಿಂದÀಜನರ ಆರ್ಥಿಕ ಅಭಿವೃದ್ಧಿಗಾಗಿ ಅನುಷ್ಟಾನಗೊಳಿಸುತ್ತಿರುವವಿವಿಧ ಯೋಜನೆಗಳ ಸೌಲಭ್ಯಗಳನ್ನು ಒಕ್ಕಲಿಗ, ವಕ್ಕಲಿಗ,ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮದಾರಿ ಒಕ್ಕಲಿಗ,ಗಂಗಡ್‍ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸುಒಕ್ಕಲಿಗ, ಗೌಡ (ಉouಜಚಿ)/…

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳ ಸೌಲಭ್ಯಗಳಳಿಗೆ  ಅರ್ಜಿ ಅಹ್ವಾನ.

2022-23 ನೇ ಸಾಲಿನಲ್ಲಿ ಕರ್ನಾಟಕ ಮರಾಠ ಸಮುದಾಯಗಳಅಭಿವೃದ್ಧಿ ನಿಗಮ (ನಿ) ದ ವತಿಯಿಂದÀ ಜನರ ಆರ್ಥಿಕಅಭಿವೃದ್ಧಿಗಾಗಿ ಅನುಷ್ಟಾನಗೊಳಿಸುತ್ತಿರುವ ವಿವಿಧಯೋಜನೆಗಳ ಸೌಲಭ್ಯಗಳನ್ನು ಮರಾತ, ಮರಾಠ, ಅರೆಕ್ಷತ್ರಿ, ಅರೆ ಮರಾಠ, ಆರ್ಯ ಮರಾಠ, ಆರ್ಯ, ಆರ್ಯರು,ಕೊಂಕಣ ಮರಾಠ, ಕ್ಷತ್ರಿಯ ಮರಾತ/ಕ್ಷತ್ರಿಯ ಮರಾಠ,ಕುಳವಾಡಿ ಸಮುದಾಯದವರಿಂದ ಅರ್ಜಿಗಳನ್ನುಅಹ್ವಾನಿಸಲಾಗಿದೆ.…

ರೈತರಿಗೆ ತಾಂತ್ರಿಕ ವಿಚಾರ ಸಂಕಿರಣ
ಕಾರ್ಯಕ್ರಮ

ಜಿಲ್ಲಾ ಪಶುಸಂಗೋಪನಾ ಮತ್ತು ಪಶು ವೈದ್ಯಕೀಯಸೇವಾ ಇಲಾಖೆ ವತಿಯಿಂದ ರೈತ ಸ್ವ-ಸಹಾಯ ಗುಂಪಿನ ಮಹಿಳಾಉತ್ಪಾದಕರ ಗುಂಪುಗಳ ಸಹಯೋಗದೊಂದಿಗೆಪ್ರಸಕ್ತ ಸಾಲಿನ ರಾಷ್ಟ್ರೀಯ ಜಾನುವಾರು ಮಿಷನ್ಯೋಜನೆಯಡಿ ರೈತರಿಗೆ ತಾಂತ್ರಿಕ ವಿಚಾರ ಸಂಕಿರಣವನ್ನುಜುಲೈ 26 ರ ಮಂಗಳವಾರ ಬೆ.10.30ಕ್ಕೆ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮವನ್ನು ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎ.ಚನ್ನಪ್ಪ ಉದ್ಘಾಟಿಸುವರು,ಪಶುಪಾಲನಾ…

ಕಿಡ್ನಿ ವೈಫಲ್ಯದ ಯುವಕನಿಗೆ ಸಹಾಯ ಹಸ್ತ ಚಾಚಿದ ಗ್ರಾಮಸ್ಥರು

ಸಾಸ್ವೆಹಳ್ಳಿ: ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಗ್ರಾಮದ ಕೆ.ಎನ್.ದೇವರಾಜ್ (23) ಡಿಪ್ಲೋಮೊ ಮುಗಿಸಿ ಕೆಲಸ ಮಾಡುವಾಗ ಅನಾರೋಗ್ಯ ಕಾಣಿಸಿಕೊಂಡಿದೆ. ಆ ಯುವಕನನ್ನು ಕಸ್ತೂರಿ ಬಾ ಅಸ್ಪತ್ರೆ ಮಣಿಪಾಲ್ ನಲ್ಲಿ ದಾಖಲಿಸಿ, ಪರೀಕ್ಷಿಸಿದಾಗ ಎರಡೂ ಕಿಡ್ನಿಗಳು ವಿಫಲವಾಗಿರುವುದು ತಿಳಿದು ಬಂತು.ಆತನ ತಂದೆ ನಂಜುಡಪ್ಪ ಬಡವನಾಗಿದ್ದು…

ವಿನಯವಿರದ ವಿದ್ಯಾವಂತರು ಸಮಾಜಕ್ಕೆ ಹೆಚ್ಚು ಅಪಾಯಕಾರಿ- ಪಂಚಮಸಾಲಿ ರಾಜ್ಯಾಧ್ಯಕ್ಷ ಜಿಪಿ ಪಾಟೀಲ್

ಹೊನ್ನಾಳಿ: ಎಲ್ಲಾ ಸಮಾಜಗಳಲ್ಲೂ ವಿದ್ಯಾವಂತರ ಸಂಖ್ಯೆ ಹೆಚ್ಚುತಿರುವುದು ಸಂತೋಷದ ಸಂಗತಿಯಾದರೂ ಕಲಿತವರಲ್ಲಿ ವಿನಯವಂತಿಕೆ ಬಾರದಿದ್ದರೆ ಸಮಾಜಕ್ಕೆ ಅವರು ಅಷ್ಟೇ ಅಪಾಯಕಾರಿಗಳು ಎಂಬುದಾಗಿ ರಾಜ್ಯ ಪಂಚಮಸಾಲಿ ಸಮಾಜದ ಅಧ್ಯಕ್ಷ ಜಿಪಿ ಪಾಟೀಲ್ ಹೇಳಿದರು.ಹೊನ್ನಾಳಿ ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜವು ಭಾನುವಾರ ಪಾಂಡುರಂಗ ದೇವಸ್ಥಾನದಲ್ಲಿ…