ಜಿಲ್ಲೆಯಲ್ಲಿ ಅ.11 ರಂದು ಬಿದ್ದ ಮಳೆಯ ವಿವರದನ್ವಯ 6.6 ಮಿ.ಮೀ. ಸರಾಸರಿ ಮಳೆಯಾಗಿದ್ದು, ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.
ಚನ್ನಗಿರಿ ತಾಲ್ಲೂಕಿನಲ್ಲ್ಲಿ 3.2 ಮಿ.ಮೀ, ದಾವಣಗೆರೆ 4.9 ಮಿ.ಮೀ, ಹರಿಹರ 1.8 ಮಿ.ಮೀ, ಹೊನ್ನಾಳಿ 3.2 ಮಿ.ಮೀ, ಜಗಳೂರು 16.3 ಮಿ.ಮೀ, ನ್ಯಾಮತಿಯಲ್ಲಿ 5.5 ಮಿ.ಮೀ ಮಳೆÉಯಾಗಿದೆ
ದಾವಣಗೆರೆ ವ್ಯಾಪ್ತಿಯಲ್ಲಿ 15 ಹರಿಹರ ತಾಲ್ಲೂಕಿನಲ್ಲಿ 08, ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 05 ಮನೆ ಹಾನಿಯಾಗಿದೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 13 ಮನೆ ಹಾನಿಯಾಗಿದೆ. ನ್ಯಾಮತಿ ತಾಲ್ಲೂಕಿನಲ್ಲಿ 19 ಮನೆ ಹಾನಿಯಾಗಿವೆ. ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *