Day: November 28, 2022

ಬೆನಕನಹಳ್ಳಿ: ಪಶು ಚಿಕಿತ್ಸಾ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನೇಮಕ ಮಾಡುವಂತೆ ಗ್ರಾಮಸ್ಥರ ಒತ್ತಾಯ

ಹುಣಸಘಟ್ಟ: ಕಳೆದ ಆರು ತಿಂಗಳಿಂದ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಪಶು ಚಿಕಿತ್ಸ ಕೇಂದ್ರದಲ್ಲಿ ಕಾಯಂ ಪಶು ವೈದ್ಯರಿಲ್ಲದೆ ಚರ್ಮದ ರೋಗ ಕಾಲುಬಾಯಿ ಜ್ವರದಿಂದ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಅಧಿಕ ಸಂಖ್ಯೆಯಲ್ಲಿ ಜಾನುವಾರುಗಳು ಸಾಯುತ್ತಿದ್ದು ತಕ್ಷಣ ಕಾಯಂ ಪಶು ವೈದ್ಯರನ್ನು…

ನ್ಯಾಮತಿ ತಾಲೂಕು ಕುರುವ ಗ್ರಾಮದಲ್ಲಿ ಸಂಜೆ 615ಕ್ಕೆ ಕೆಎಸ್‍ಆರ್‍ಟಿಸಿ ಬಸ್ ನಿಲುಗಡೆಗೊಳಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ.

ನ್ಯಾಮತಿ: ತಾಲೂಕು ಕುರುವ ಗ್ರಾಮದಲ್ಲಿರುವ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಗೆ ಕೋರಿಕೆ ನಿಲುಗಡೆ ಇದ್ದರೂ ಸಹ ದಿನನಿತ್ಯ ಬೆಳಗ್ಗೆ 8:45ಸಮಯಕ್ಕೆ ಕೆಎ 17 ಈ 1716 ಕೂಡ್ಲಿಗಿ ಹರಿಹರ ಶಿವಮೊಗ್ಗಕ್ಕೆ ತೆರಳುವ ಬಸ್ಸು ವಿದ್ಯಾರ್ಥಿಗಳಿಗೂ ಹಾಗೂ…

ಜಿಲ್ಲಾ ಮಟ್ಟದ ಯುವ ಮಂಡಳಿ ಪ್ರಶಸ್ತಿಗೆ ಅರ್ಜಿ

2022-23ನೇ ಸಾಲಿನ ಜಿಲ್ಲಾಮಟ್ಟದ ಯುವ ಮಂಡಳಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಯುವಕ/ಯುವತಿ/ಮಹಿಳಾ ಮಂಡಳಿಗಳು ದಿ:01.04.2021 ರಿಂದ 31.03.2022ರ ಅವಧಿಯಲ್ಲಿ ಸಮಾಜದ ಕೆಲಸ ಕಾರ್ಯಗಳನ್ನು ಮಾಡಿರಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 10 ಕೊನೆಯ ದಿನವಾಗಿರಬೇಕು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಸಮನ್ವಯಾಧಿಕಾರಿ,…

ಸೊಪ್ಪಿನಕೆರೆ ಕೆಂಡದಮ್ಮ ದೇವಿಯ ಕದಳಿ ಕಾರ್ತಿಕೋತ್ಸವ

ಹೊನ್ನಾಳಿ ನವಂಬರ್ 27 ಟೌನ್ ಮಧ್ಯ ಭಾಗದಲ್ಲಿರುವ ಸೊಪ್ಪಿನಕೆರೆ ಕೆಂಡದಮ್ಮ ದೇವಿಯ ಕದಳಿ ಕಾರ್ತಿಕೋತ್ಸವ ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಸರಿಯಾಗಿ ನಡೆಯಿತು. ದೇವಸ್ಥಾನದ ಬಾಗಿಲಿಗೆ ಬಾಳೆ ದಿಂಡುನಿಂದ ಅಲಂಕೃತ ಗೊಳಿಸಿ ದೇವಿಗೆ ಹೂಗಳಿಂದ ಶೃಂಗರಿಸಲಾಯಿತು ಎಂದು ದೇವಸ್ಥಾನದ ಅರ್ಚಕ…

ಕನ್ನಡ ಭಾಷೆಯನ್ನುಗೌರವಿಸುವಂತಹ ಕೆಲಸವಾಗಬೇಕು

ನ್ಯಾಮತಿ :ತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕವಿಗಳ ಜೊತೆಯಲ್ಲಿ ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಸಾಹಿತಿಗಳಾದ ವೀರಭದ್ರಪ್ಪತೆಲಗಿ, ಎಸ್.ಆರ್.ಬಸವರಾಜಪ್ಪಇದ್ದಾರೆ.ನಮ್ಮ ಭಾಷೆಕನ್ನಡ ಬಹಳ ಮಾಧುರ್ಯವಾದಂತಹ ಭಾಷೆ,…

ಧರ್ಮಸ್ಥಳ ಜ್ಞಾನವಿಕಾಸ 20ನೇ ಕೇಂದ್ರದ ಉದ್ಘಾಟನೆ
ಮಹಿಳೆಯರು ಮಾನಸಿಕ,ದೈಹಿಕ ಆರೋಗ್ಯವಂತರಾಗಬೇಕು

ನ್ಯಾಮತಿಯಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಆದಿಶಕ್ತಿ ಜ್ಞಾನವಿಕಾಸ ಕೇಂದ್ರ, ಸಿರಿದಾನ್ಯ ಆಹಾರ ಪದ್ಧತಿಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆ ಸದಸ್ಯರಾದ ಲಿಂಗರಾಜ ಹವಳದಮತ್ತು ಎಂ.ಯು.ನಟರಾಜ ಉದ್ಘಾಟಿಸಿದರು.ಸಮಾಜದಲ್ಲಿ ಮಹಿಳೆಯರು ಮಾನಸಿಕ ಒತ್ತಡಗಳಿಂದ ಜೀವನನಡೆಸುತ್ತಾರೆ. ಇವುಗಳನ್ನು ಎದುರಿಸಲು ಮಾನಸಿಕ ಮತ್ತು ದೈಹಿಕವಾಗಿಆರೋಗ್ಯವಂತರಾಗಿರಬೇಕು ಎಂದು ಜಿಲ್ಲಾ ಜನಜಾಗೃತಿ…