Day: April 1, 2023

ನ್ಯಾಮತಿ ತಾಲೂಕು ಕುಂಕು ಗ್ರಾಮದಲ್ಲಿ ನಮ್ಮ ಊರು ನಮ್ಮ ಕೆರೆ ಕಾಮಗಾರಿಯ ನಾಮಫಲಕ ಉದ್ಘಾಟಿಸಿದ ಯೋಜನಾ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ.

ನ್ಯಾಮತಿ: ತಾಲೂಕಿನ ಕುಂಕುವ ಗ್ರಾಮದ ಮುಂಬಾಗಿಲು ಭಾಗದಲ್ಲಿರಿವ ಕೆರೆಯ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ ರವರು ನಾಮಫಲಕ ಅನಾವರಣ ಮಾಡಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಯೋಜನೆಯಲ್ಲಿ ನಡೆಯುವ…

ನ್ಯಾಮತಿ: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶರಾವ್ ಪಿ ನೇತೃತ್ವದಲ್ಲಿ ತಾಪಂ ,ಪಪಂ, ಸಿಬ್ಬಂದಿ ವರ್ಗದವರಿಂದ ಫ್ಲಕ್ಸ್ ಮತ್ತು ಬ್ಯಾನರ್ ತೆರವು ಗೊಳಿಸುವ ಕಾರ್ಯ ನಡೆಯಿತು.

ನ್ಯಾಮತಿ: 20 23ನೇ ಸಾಲಿನ ವಿಧಾನಸಭಾ ಚುನಾವಣೆಯ ಘೋಷಣೆಯಾಗಿ ನೀತಿ ಸಂಹಿತೆ ಬಂದಿರುವ ಹಿನ್ನೆಲೆಯಲ್ಲಿಕಂದಾಯ ಇಲಾಖೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಪಟ್ಟಣದ ವಿವಿಧ ಭಾಗದಲ್ಲಿರುವ ಫ್ಲಕ್ಸ್ ಮತ್ತು ಬ್ಯಾನರ್ ಗಳನ್ನ ತೆರವುಗೊಳಿಸಿದರು.ಪಟ್ಟಣದ ಬಸ್ ನಿಲ್ದಾಣ ತಾಪಂ, ತಾಲೂಕು ತಹಸಿಲ್ದಾರ್ ಕಚೇರಿ ಗೋಡೆಗೆ…