ನ್ಯಾಮತಿ ಪಟ್ಟಣದಲ್ಲಿರುವ ತಾಲೂಕು ಆಫೀಸ್ ಕಚೇರಿ ಆವರಣದಲ್ಲಿಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕ ಕಚೇರಿ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಡಾ// ಬಾಬು ಜಗಜೀವನ್ ರಾವ್ ರವರ 116 ನೇ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮುಖೇನ ಆಚರಿಸಲಾಯಿತು.
ಉಪಸ್ಥಿತಿಯಲ್ಲಿ ಉಪತಹಸಿಲ್ದಾರ್ ಎಸಿ ನಂದ್ಯಪ್ಪ, ಕೆಂಚಮ್ಮ ಶಿರಸ್ಥೇದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಮತಿ ಉಮಾ, ತಾಲೂಕ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ವರ್ಗದವರು ಹಾಗೂ ಸಮಾಜದ ಮುಖಂಡರು ಉಪಸ್ಥಿತಿಯಲ್ಲಿ ಇದ್ದರು.