ತಾಲೂಕಿನ ಸಿಂಗಟಗೆರೆ ಗ್ರಾಮದ 20 ಕ್ಕೂ ಹೆಚ್ಚು ಜನರು ಕಾಂಗ್ರೇಸ್ ತೊರೆದು ಶಾಸಕ ಎಂ.ಪಿ.ರೇಣುಕಾಚಾರ್ಯನವರ ಸಮುಖದಲ್ಲಿ ಬಿಜೆಪಿ ಸೇರ್ಪಡೆ.
ಹೊನ್ನಾಳಿ : ಕಾಂಗ್ರೇಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪನವರಿಗೆ ಟಿಕೇಟ್ ಸಿಗದ ಹಿನ್ನೆಯಲ್ಲಿ ಹೊನ್ನಾಳಿ ತಾಲೂಕಿನ ಸಿಂಗಟಗೆರೆ ಗ್ರಾಮದ 20 ಕ್ಕೂ ಹೆಚ್ಚು ಜನರು ಕಾಂಗ್ರೇಸ್ ತೊರೆದು ಶಾಸಕ ಎಂ.ಪಿ.ರೇಣುಕಾಚಾರ್ಯನವರ ಸಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.ಸಿಂಗಟಗೆರೆ ಗ್ರಾಮದ ತಿಪ್ಪಣ್ಣ, ಮಹಾಂತೇಶ್.ಕೆ, ನಾಗರಾಜ್.ಡಿ, ರಾಕೇಶ್,ನರಸಪ್ಪ ದಿಳ್ಳೆಪ್ಪಾರ್,ಎಸ್.ಎಚ್.ನಾಗರಾಜ್,ಎಸ್.ಎಚ್.ಸಿದ್ದೇಶ್,ಬೆನಕೇಶ್,ದಾನೇಶ್,ಅಭಿ,ದರ್ಶನ್,ಗಜೇಂದ್ರ ಕುಮಾರ್…