ಅಪರಿಚಿತ ಯುವಕನ ಶವ ಪತ್ತೆ*
ದಿನಾಂಕ: 05-04-2023 ರಂದು ಶಿವಮೊಗ್ಗ ರೈಲ್ವೇ ನಿಲ್ದಾಣದ ಪ್ಲಾಟ್‍ಫಾರಂ 1 ರಲ್ಲಿ ಭದ್ರಾವತಿ ಕಡೆಗೆ ಇರುವ ರೈಲ್ವೇ ನಿಲ್ದಾಣದ ಪ್ಲಾಟ್‍ಫಾರಂ ಶೆಲ್ಟರ್ ಕಂಬಿಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಸುಮಾರು 25 ರಿಂದ 30 ವರ್ಷದ ಅಪರಿಚಿತ…