ನ್ಯಾಮತಿ ಪಟ್ಟಣದ ಮುಸ್ಲಿಂ ಕಾಲೋನಿಯಲ್ಲಿರಿವ ಅಲ್ಪಸಂಖ್ಯಾತರ ಮುಖಂಡರ ಜೊತೆ
ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ರವರು ಬೇಟಿ ನೀಡಿ ಕಾಂಗ್ರೆಸ್ ಪಕ್ಷದ ಸಂಘಟನೆ ಕುರಿತು ಮಾತುಕತೆ ನಡೆಸಿದರು. ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಉಮಾಪತಿ. ಮುಖಂಡರಾದ ಬಿ ಸಿದ್ದಪ್ಪ. ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಯೊಗಿ. ಹಿರಿಯ ಮುಖಂಡ ಸಲಾಂ ಸಾಹೇಬ್. ಸಾಮಾಜದ ಅಧ್ಯಕ್ಷರಾದ ಜಬಿವುಲ್ಲಾ. ಉಪಾಧ್ಯಕ್ಷರಾದ ರಫೀಕ್ ಕಾರ್ಯದರ್ಶಿ
ಅಸ್ಲಂ
ಸಲಿಂ ಸಾಹೇಬ್ .
ಶಫೀ ಸಾಹೇಬ್ .ಬಾಬುಸಾಬ್. ಅಬೂಬಕ್ಕರ್ ಸಾಹೇಬ್. ಸೈಯದ್ ಮುಸ್ತಫಾ .ಸೈಯದ್ ಅಪ್ಸರ್.ಮುಹಿಬ್ .ತಬ್ರೆಜ್ . ಮುನೀರ್.ಅಕ್ರಂಸಾಹೇಬ್ ಕಾರ್ಯದರ್ಶಿ ಯುನುಶ್ ಬಾಷಾ
ಇನ್ನು ಹಿರಿಯ ಕಿರಿಯ ಮುಖಂಡರು ಉಪಸ್ಥಿತರಿದ್ದರು.