Day: May 29, 2023

ನ್ಯಾಮತಿ ತಾಲೂಕು ಮುಸ್ಸೇನಾಳು ಗ್ರಾಮದ ರೈತರೊಬ್ಬರ ಆಕಳ ಕರುವನ್ನು ಚಿರತೆ ಕೊಂದಿರುವುದು.

ನ್ಯಾಮತಿ:ತಾಲೂಕಿನ ಮುಸ್ಸೇನಾಳು, ಚಟ್ನಳ್ಳಿ ಫಲ ವನಹಳ್ಳಿ ಗ್ರಾಮಗಳ ಸುತ್ತಮುತ್ತ ಚಿರತೆ ಮತ್ತು ಅದರ ಮರಿಗಳ ಸಂಚಾರ ಕಂಡುಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.ಮುಸ್ಲಿನಾಳು ಗ್ರಾಮದ ರೈತರು ಒಬ್ಬರ ಆಕಳ ಕರುವನ್ನು ಹೊಂದಿದೆ.ಶಿವಮೊಗ್ಗ ಶಂಕರ ಅರಣ್ಯ ಮತ್ತು ಹೊನ್ನಾಳಿ ವಲಯ ಅರಣ್ಯ ಸಂಬಂಧಪಟ್ಟ ವ್ಯಾಪ್ತಿಯಲ್ಲಿ…

ವಿಧಾನಸಭಾ ಚುನಾವಣೆ ಮತದಾನ ಹೆಚ್ಚಳದಲ್ಲಿ ಶ್ರಮಿಸಿದ ಬಿ.ಎಲ್.ಓ.ಗಳಿಗೆ ಜಿಲ್ಲಾ ಆಡಳಿತದಿಂದ ಅಭಿನಂದನೆ.

 ದಾವಣಗೆರೆ; ಮೇ 29 ಉತ್ತಮ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಹೆಚ್ಚಿನ ಮತದಾನ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.ಸೋಮವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಹಿಂದಿನ ವಿಧಾನಸಭಾ ಚುನಾವಣೆಗಿಂತಲೂ  ಮೇ 10, 2023 ರ…

ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳಿಗೆ ತರಬೇತಿ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗಾಗಿ ಜುಲೈ 11 ರಿಂದ 15ರÀ ವರೆಗೆ ಇಂಟಲೆಕ್ಚಲ್ ಪ್ರಾಪರ್ಟಿ ರೈಟ್ಸ್ [ಪಿಆರ್] ಅಂಡ್ ಎಂಟ್ರಪ್ರನರ್‍ಶಿಪ್ ಡೆವೆಲಪ್‍ಮೆಂಟ್ (“Iಟಿಣeಟಟeಛಿಣuಚಿಟ Pಡಿoಠಿeಡಿಣಥಿ ಖighಣs [IPಖ]…

ಮೇ 31 ಕ್ಕೆ ವಿಶ್ವ ತಂಬಾಕು ರಹಿತ ದಿನ ಜಾಥಾ ಕಾರ್ಯಕ್ರಮ

ಮೇ 31 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ‘ವಿಶ್ವ ತಂಬಾಕು ರಹಿತ ದಿನ’ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕು. ಕ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ,…

ಅಕ್ಕಿ ಮತ್ತು ರಾಗಿ ಹರಾಜು : ಜೂನ್ 8 ರಂದು

2022 ನವಂಬರ್ ಮಾಹೆಯಿಂದ 2023 ಜನವರಿ ಮಾಹೆವರೆಗೂ ಅನೌಪಚಾರಿಕ ಪಡಿತರ ಪ್ರದೇಶಗಳಿಂದ ವಶಪಡಿಸಿಕೊಳ್ಳಲಾದ 182.23 ಕ್ವಿಂಟಾಲ್ ಅಕ್ಕಿ ಮತ್ತು 68 ಕೆಜಿ ರಾಗಿಯನ್ನು ಜೂನ್ 8 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ 2 ಎಪಿಎಂಸಿ ಆವರಣ…