ನ್ಯಾಮತಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಮರುಬಳಕೆ ವಸ್ತುಗಳನ್ನ ಆರ್ ಆರ್ ಆರ್ ಕೇಂದ್ರಕ್ಕೆ ತಂದುಕೊಟ್ಟ ಸಾರ್ವಜನಿಕರಿಗೆ ಪ್ರಶಸ್ತಿ ವಿತರಿಸಿದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಗಣೇಶ್ ರಾವ್ ಪಿ
ನ್ಯಾಮತಿ ಪಟ್ಟಣದಲ್ಲಿ ನನ್ನ ಜೀವ ನನ್ನ ಸ್ವಚ್ಛ ನಗರ ಕಾರ್ಯಕ್ರಮದ ಯೋಜನೆ ಅಡಿಯಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿ ವತಿಯಿಂದ ಸಾರ್ವಜನಿಕರಿಗೆ ಮರುಬಳಕೆ ಆಗುವಂತ ವಸ್ತುಗಳ ಕೇಂದ್ರವನ್ನು ನ್ಯಾಮತಿ ಪಟ್ಟಣದಲ್ಲಿರುವ ಸಂತೆ ಮೈದಾನದಲ್ಲಿ ತೆರೆಯಲಾಗಿತ್ತು. ಈ ಆರ್ ಆರ್ ಆರ್ ಕೇಂದ್ರಕ್ಕೆ ಸಾರ್ವಜನಿಕರು…