ನ್ಯಾಮತಿ:ತಾಲೂಕಿನ ಮುಸ್ಸೇನಾಳು, ಚಟ್ನಳ್ಳಿ ಫಲ ವನಹಳ್ಳಿ ಗ್ರಾಮಗಳ ಸುತ್ತಮುತ್ತ ಚಿರತೆ ಮತ್ತು ಅದರ ಮರಿಗಳ ಸಂಚಾರ ಕಂಡುಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಮುಸ್ಲಿನಾಳು ಗ್ರಾಮದ ರೈತರು ಒಬ್ಬರ ಆಕಳ ಕರುವನ್ನು ಹೊಂದಿದೆ.
ಶಿವಮೊಗ್ಗ ಶಂಕರ ಅರಣ್ಯ ಮತ್ತು ಹೊನ್ನಾಳಿ ವಲಯ ಅರಣ್ಯ ಸಂಬಂಧಪಟ್ಟ ವ್ಯಾಪ್ತಿಯಲ್ಲಿ ಚಿರತೆ ಸಂಚರಿಸುತ್ತಿರುವ ಸಂಚರಿಸುತ್ತಿರುವುದು ಗಮನಕ್ಕೆ ಬಂದ ನಂತರ ಶಂಕರ ಅರಣ್ಯ ವಲಯ ಮತ್ತು ಚಟ್ನಹಳ್ಳಿ ಭಾಗದಲ್ಲಿ ಚಿರತೆ ಸೆರೆಗೆ ಬೋನು ಇಡಲಾಗಿದೆ ಎಂದು ಹೊನ್ನಾಳಿ ವಲಯ ಅರಣ್ಯಾಧಿಕಾರಿ ಅರಣ್ಯಾಧಿಕಾರಿ ಕೆ ಆರ್ ಚೇತನ್ ತಿಳಿಸಿದರು.
ಸಾರ್ವಜನಿಕರು ಹೊಲಗದ್ದೆಗಳಿಗೆ ಹೋಗುವಾಗ ಮತ್ತು ರಾತ್ರಿಯ ಸಮಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *