Day: September 7, 2023

ನ್ಯಾಮತಿ ಕುರುವ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸಿತ್ತಿರವ ಶಿಕ್ಷಕರಿಗೆ ಸನ್ಮಾನಿಸಿದರು.

ನ್ಯಾಮತಿ: ತಾಲೂಕು ಕುರುವ ಗ್ರಾಮದಲ್ಲಿರುವ ಉನ್ನತಿ ಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳ ವತಿಯಿಂದ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಸನ್ಮಾನ ಮಾಡುವುದರ ಮುಖೇನ…

ನ್ಯಾಮತಿ: ನ್ಯಾಮತಿ ಭಾಗದ ಹಲವಾರು ಗ್ರಾಮಗಳಲ್ಲಿ ಕಳೆದ ಎರಡು ತಿಂಗಳಿಂದ ಕಾಣಿಕೊಳ್ಳುತ್ತಿದ್ದÀ ಗಂಡು ಚಿರತೆ ಮಾದಾಪುರ ಗುಡ್ಡದ ಬಳಿ ಅರಣ್ಯ ಇಲಾಖೆಯವರ ಬೋನಿಗೆ ಶರಣಾಗಿದೆ.

ನ್ಯಾಮತಿ: ತಾಲೂಕಿನ ಸೌಳಂಗಭಾಗದ ಹಲವಾರು ಹಳ್ಳಿಗಳಲ್ಲಿನ ಸೇರಿದಂತೆ ಫಲವನಹಳ್ಳಿ,ಗಂಜಿನಹಳ್ಳಿ,ಕೊಡತಾಳು ಮಾದಾಪುರ ಗ್ರಾಮಗಳ ರೈತರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಗುರವಾರ ಬೆಳಗಿನ ಜಾವ ಗಂಡು ಚಿರತೆ ಬೋನಿಗೆ ಬಿದ್ದಿದೆ. ಮಾದಾಪುರ ಗ್ರಾಮದ ಹೊರವಲಯದ ಜಮೀನುಗಳು ಮತ್ತು ಗುಡ್ಡದ ಭಾಗಗಳಲ್ಲಿ ಹೋಡಾಡುತ್ತಿದ್ದ ಚಿರತೆ ರೈತರ…

You missed