ನ್ಯಾಮತಿ: ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ಈದ್ ಮಿಲಾದ್ ಮತ್ತು ಗೌರಿ ಗಣೇಶ ಹಬ್ಬದ ಪ್ರಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ರವಿ ಎಮ್ ಎಸ್ ನೇತೃತ್ವದಲ್ಲಿ ಶಾಂತಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ತಹಶೀಲ್ದಾರ್ ಎಚ್ ಬಿ ಗೋವಿಂದಪ್ಪ , ಬೆಸ್ಕಾಂ ಎಇಇ ಶ್ರೀನಿವಾಸ್, ಚೀಪ್ ಆಫೀಸರ್ ಗಣೇಶ್ ರಾವ್,ಪಿ ಅಗ್ನಿಶಾಮಕ ದಳ ಅಧಿಕಾರಿ ಪರಶುರಾಮಪ್ಪ, ಇಇಒ ರಾಘವೇಂದ್ರ , ಪಟ್ಟಣದ ಹಿಂದೂ ಮತ್ತು ಮುಸ್ಲಿಂ ಬಾಂಧವರು ಸಹ ಭಾಗವಹಿಸಿದ್ದರು.

Leave a Reply

Your email address will not be published. Required fields are marked *