) ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸೆ.24 ರಂದು ನಗರದ ಎಂ.ಸಿ.ಸಿ “ಬಿ” ಬ್ಲಾಕ್‍ನ ಬಾಪೂಜಿ ಸ್ಕೂಲ್ ಆವರಣದಲ್ಲಿ ಹಿರಿಯ ನಾಗರಿಕರಿಗೆ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.  
   ಹಿರಿಯ ನಾಗರೀಕರಿಗೆ  60-69, 70-79 ಮತ್ತು 80 ವರ್ಷ ಮೇಲ್ಪಟ್ಟ ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಕ್ರೀಡಾ ಸ್ಪರ್ಧೆಯಲ್ಲಿ ನಡಿಗೆ, ರಿಂಗ್‍ನ್ನು ಬಕೇಟ್‍ಗೆ ಎಸೆಯುವುದು, ಮ್ಯೂಸಿಕಲ್ ಚೇರ್ಸ್, ಹಾಗೂ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಏಕಪಾತ್ರ ಅಭಿನಯ ಗಾಯನ ಸ್ಪರ್ಧೆ,ಚಿತ್ರಕಲೆ ಸ್ಪರ್ಧೆ ಹಾಗೂ 100 ವರ್ಷ ಅದಕ್ಕೂ ಮೇಲ್ಪಟ್ಟ ಹಿರಿಯ ನಾರಿಕರಿಗೆ 20 ಹೆಜ್ಜೆ ನಡಿಗೆ,  ಬಕೆಟ್‍ನಲ್ಲಿ ಚೆಂಡು ಹಾಕುವುದು ಹಾಗೂ ಬಾಲ್‍ನ್ನು ಎಸೆಯುವ ಕ್ರೀಡೆಯಲ್ಲಿ ಭಾಗವಹಿಸಬಹುದು.
     ಆಸಕ್ತ ಹಿರಿಯ ನಾಗರಿಕರು ಎಸ್.ಗುರುಮೂರ್ತಿ: 6364282359, ನವೀನ್: 7483968224, ತಿಪ್ಪೇಶ್: 9148672498, ಭರತ್ ರಾಜ್ ಮೊ.ಸಂ: 9008777348, ಲಕ್ಷ್ಮೀ ಮೊ.ಸಂ: 7483968224, ಮಂಜಪ್ಪ ಮೊ.ಸಂ: 9845135783 ದೂರವಾಣಿ ಸಂಖ್ಯೆಗೆ ಕರೆಮಾಡಿ ನೋಂದಣಿ ಮಾಡಿಸಲು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳು ಡಾ|| ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *