ಕುಂಕುವ ಗ್ರಾಮದ ಇಬ್ಬರು ಸವಾರರು ತೆರಳುತ್ತಿದ್ದ ಸಂದರ್ಭದಲ್ಲಿ ಚಿರತೆಯು ಏಕಾಏಕಿ ದಾಳಿ.
ನ್ಯಾಮತಿ: ಪಟ್ಟಣದಿಂದ ಕುಂಕುವ ಗ್ರಾಮದ ಕಡೆ ಸಂಜೆ ಬೈಕಿನಲ್ಲಿ ಇಬ್ಬರು ಸವಾರರು ತೆರಳುತ್ತಿದ್ದ ಸಂದರ್ಭದಲ್ಲಿ ಚಿರತೆಯು ಏಕಾಏಕಿ ದಾಳಿಯಿಂದ ಒಬ್ಬರ ಕಾಲಿನ ಮಂಡಿ ಭಾಗಕ್ಕೆ ಜಿಬಿರಿರುವ ಪರಿಣಾಮವಾಗಿ ಗಾಯಗೊಂಡಿದ್ದು ಬೈಕ್ ಸವಾರರು ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಿಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದು.…