Month: January 2024

ಸ್ವಯಂ ಸೇವಾ ಗೃಹರಕ್ಷಕರ ಹುದ್ದೆಗಳಿಗೆ ಅರ್ಜಿ

ದಾವಣಗೆರೆ ಜಿಲ್ಲೆಯಾದ್ಯಂತ ಖಾಲಿ ಇರುವ (59 ಪುರುಷ + 10 ಮಹಿಳೆ) ಒಟ್ಟು 69 ಸ್ವಯಂ ಸೇವಾ ಗೃಹರಕ್ಷಕರ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 19 ರಿಂದ 45 ವರ್ಷ ವಯೋಮಾನದೊಳಗಿನವರಾಗಿಬೇಕು. 10 ನೇ ತರಗತಿ ಪಾಸಾಗಿರುವ, ಆರೋಗ್ಯವಂತ ಉತ್ತಮ ದೈಹಿಕ ಸಾಮಥ್ರ್ಯ…

ನ್ಯಾಮತಿ ಬಂಜಾರ ಸಮುದಾಯದ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಸವಳಂಗ ಮಾಚೇನಹಳ್ಳಿ ಭೋಜ್ಯನಾಯ್ಕ ಅವಿರೋಧವಾಗಿ ಆಯ್ಕೆ.

ನ್ಯಾಮತಿ: ತಾಲ್ಲೂಕು ಬಂಜಾರ ಸಮುದಾಯದತಾಲ್ಲೂಕುಘಟಕದ ನೂತನಅಧ್ಯಕ್ಷರಾಗಿ ಸೋಮವಾರ ಸವಳಂಗ ಮಾಚೇನಹಳ್ಳಿ ಭೋಜ್ಯನಾಯ್ಕಅವಿರೋಧವಾಗಿಆಯ್ಕೆಯಾದರು.ಹಿಂದಿನ ಸಮಿತಿಯಅವಧಿ ಪೂರ್ಣಗೊಂಡಿದ್ದರಿಂದ, ಸಮುದಾಯದ ಮುಖಂಡರು ಸಭೆ ಸೇರಿತಾಲ್ಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.ಮುಸ್ಸೇನಾಳು ಭೀಮಸೇನಾನಾಯ್ಕ(ಗೌರವಾಧ್ಯಕ್ಷ), ಸವಳಂಗ ಎಂ.ಭೋಜ್ಯನಾಯ್ಕ(ಅಧ್ಯಕ್ಷ),ಕೊಡತಾಳು ಅಣ್ಣಪ್ಪನಾಯ್ಕ,ದೊಡ್ಡೇರಿ ಪ್ರಕಾಶನಾಯ್ಕ,ಗುಡ್ಡೆಹಳ್ಳಿ ಶಂಕ್ರನಾಯ್ಕ(ಉಪಾಧ್ಯಕ್ಷರು),ಸೂರಗೊಂಡನಕೊಪ್ಪ ವಿರೂಪಾಕ್ಷನಾಯ್ಕ(ಸಹಕಾರ್ಯದರ್ಶಿ),ಕಂಕನಹಳ್ಳಿ ತಾಂಡ ಸಂತೋಷ(ಪ್ರಧಾನ ಕಾರ್ಯದರ್ಶಿ),ಕೂಗನಹಳ್ಳಿ…

ಸಂತ ಸೇವಾಲಾಲ್ ಅವರ ಜನ್ಮಸ್ಥಳ ನಮ್ಮ ತಾಲ್ಲೂಕಿನಲ್ಲಿರುವುದು ನಮ್ಮ ಪುಣ್ಯ: ಶಾಂತನಗೌಡ

ನ್ಯಾಮತಿ: ಭಾಯಾಗಡ್ ಸಂತ ಸೇವಾಲಾಲ್ ಮಹಾರಾಜರು ಹುಟ್ಟಿದ ಕ್ಷೇತ್ರ ಸೂರಗೊಂಡನಕೊಪ್ಪ ನಮ್ಮ ತಾಲ್ಲೂಕಿನಲ್ಲಿರುವುದು ನಮ್ಮ ಪುಣ್ಯ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಸಂತ ಸೇವಾಲಾಲ್ ಅವರ ಜನ್ಮಸ್ಥಳ ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ಸೋಮವಾರ ಜಿಲ್ಲಾಡಳಿತ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ಧಿ…

ಕವಿಗಳಿರಲಿ ವಿಜ್ಞಾನಿಗಳಿರಲಿ ಅವರೆಲ್ಲರೂ ಹಳ್ಳಿಯ ಮೂಲದಿಂದ ಬಂದವರು: ಆಯನೂರು ಮಂಜುನಾಥ

ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಎಡಿವಿಎಸ್ ಸಮೂಹ ಸಂಸ್ಥೆಗಳ 2023-24ನೇ ಸಾಲಿನ ವಾರ್ಷಿಕೋತ್ಸವ, ಕರ್ನಾಟಕ ಸುವರ್ಣ ಮಹೋತ್ಸವ ಅಂಗವಾಗಿ ಕನ್ನಡೋತ್ಸವ ಮತ್ತು ಸುಗ್ಗಿ ಸಂಭ್ರಮಾಚರಣೆ ತಾಲೂಕು ಹೊನ್ನುಡಿ ಕನ್ನಡ ವೇದಿಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು…

ಹೊನ್ನಾಳಿ; ಹಿರೇಗೋಣಗೇರಿ,ಹರಗನಹಳ್ಳಿ,ಚಿಕ್ಕಗೋಣಗೇರಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರದ ಸಿಲನ್ಯಾಸ ನೆರವೇರಿಸಿದ ಶಾಸಕ ಡಿಜಿ ಶಾಂತನಗೌಡ್ರು.

ಹೊನ್ನಾಳಿ; ಜ.28 ತಾಲೂಕಿನ ಹಿರೇಗೋಣಗೇರಿ ಒಂದನೇ ಕೇಂದ್ರ ಹರಗನಹಳ್ಳಿ, ಚಿಕ್ಕಗೋಣಗೇರಿ ಗ್ರಾಮದಲ್ಲಿ ಅಂಗನವಾಡಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಈ ಮೂರು ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಅವಳಿ ತಾಲೂಕಿನ ಶಾಸಕ ಡಿ ಜಿ ಶಾಂತನಗೌಡ್ರು ಟೇಪ್ ಕತ್ತರಿಸುವ ಮೂಲಕ ನೆರವೇರಿಸಿ ನಂತರ ಮಾತನಾಡಿದ…

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ವರದಾನವಾಗಿದೆ.

ಹುಣಸಘಟ್ಟ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂದು ಗ್ರಾಮೀಣ ಮಹಿಳೆಯರಿಗೆ ವರದಾನವಾಗಿದೆ ಎಂದು ಬಾಗೇವಾಡಿ ಗ್ರಾಮದ ಉಪನ್ಯಾಸಕ ಓಂಕಾರಪ್ಪ ಗೌಡ್ರು ಹೇಳಿದರು. ಹೊನ್ನಾಳಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಮ್ಮಿಕೊಂಡ ಸಂಘಗಳ ವಾರ್ಷಿಕೋತ್ಸವ ಹಾಗೂ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ…

ನ್ಯಾಮತಿ ವೃದ್ಧನ ಕತ್ತು ಸೀಳಿ ಕೊಲೆಗೆ ಯತ್ನಿಸಿದ್ದ ಆರೋಪಿಗಳ ಬಂಧನ.

ನ್ಯಾಮತಿ: ತಾಲ್ಲೂಕಿನ ಕುಂಕುವ ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ಪಾಂಡುರಂಗಯ್ಯ(62) ಅವರ ಕತ್ತುಸೀಳಿ ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳು ಹಾಗೂ ಕೊಲೆಗೆ ಸುಫಾರಿ ಕೊಟ್ಟಿದ್ದ ಆರೋಪಿಯನ್ನು ನ್ಯಾಮತಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.ಹರಿಹರ ತಾಲ್ಲೂಕು ಬೆಳ್ಳೊಡಿ ಗ್ರಾಮzವರಾದÀ ಆಂಜನೇಯ(23) ಮತ್ತು ಅನಿಲ(23) ಅವರನ್ನು…

ಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕ ಡಿಜಿ ವಿಶ್ವನಾಥರವರಿಗೆ ದೊಡ್ಡಎತ್ತಿನಹಳ್ಳಿ ಕೃಷಿ ಪತ್ತಿನ ಸಹಕಾರ ಸೇವಾ ಸಂಘ ವತಿಯಿಂದ ಸನ್ಮಾನಿಸಿದರು.

ನ್ಯಾಮತಿ: (ದೊಡ್ಡೇರಿ) ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ನಿಯಮಿತ ದಾವಣಗೆರೆ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ 2024 “ಎ’ ವರ್ಗ ನ್ಯಾಮತಿ ಸಾಲಗಾರರ ಕ್ಷೇತ್ರ ತಾಲೂಕು ಕೃಷಿ ಪತ್ತಿನ ಸಹಕಾರ ಸೇವಾ ಸಂಘಗಳಿಂದ ಜ,25ರಂದು ನಡೆದ ಚುನಾವಣೆಯಲ್ಲಿ 10 ಮತಗಳ ಪಡೆದು…

ದಾವಣಗೆರೆ ಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಡಿಎಸ್ ಸುರೇಂದ್ರರವರು 19 ಮತ ಪಡೆದು ಜಯಶೀಲರಾಗಿದ್ದಾರೆ.

ಹೊನ್ನಳ್ಳಿ ಜನವರಿ 25ರಂದು ನಡೆದ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಹೊನ್ನಾಳಿ ತಾಲೂಕಿನ “ಎ’ ವರ್ಗದಿಂದ ಎರಡನೇ ಬಾರಿಗೆ ನಿರ್ದೇಶಕರಾಗಿ 19 ಮತ ಪಡೆದು ಬಹುಮತದಿಂದ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ 3 ಮತ ಪಡೆಯುವಂತೆ…

75ನೇ ಗಣರಾಜ್ಯೋತ್ಸವ ಅಂಗವಾಗಿ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಿಗೆ ಶಾಸಕ ಡಿ ಜಿ ಶಾಂತನಗೌಡ್ರು ಸಮವಸ್ತ್ರ ವಿತರಿಸಿದರು.

ನ್ಯಾಮತಿ: ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ 75ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಅವಳಿ ತಾಲೂಕಿನ ಶಾಸಕ ಡಿ,ಜಿ ಶಾಂತನಗೌಡ್ರು ಧ್ವಜಾರೋಹಣವನ್ನು ನೆರವೇರಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಜನವರಿ 26 75ನೇ ವರ್ಷದ ಭಾರತದ ಗಣರಾಜ್ಯೋತ್ಸವ…